Publish Date: Mon, 14 Dec 2020 (08:45 IST)
Updated Date: Mon, 14 Dec 2020 (08:48 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಸೋಮವಾರ ಡಿಸೆಂಬರ್ 14. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಹೇಮಂತ ಋತು, ಕೃಷ್ಣ ಪಕ್ಷ, ಅಮವಾಸ್ಯೆ, ಜ್ಯೇಷ್ಠ ನಕ್ಷತ್ರ ಶೂಲ ಯೋಗ, ಚತುಷ್ಪಾದ ಕರಣ. ಇಂದು ಮಧ್ಯಾಹ್ನ 11.41 ರಿಂದ 12.26 ರವರೆಗೆ.
ರಾಹುಕಾಲ ಬೆಳಿಗ್ಗೆ 07.48 ರಿಂದ 09.13 ವರೆಗೆ. ಗುಳಿಗಕಾಲ ಮಧ್ಯಾಹ್ನ 1.29 ರಿಂದ 02.54 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.39 ರಿಂದ 12.04 ರವರೆಗೆ.