ಇಂದಿನ ಪಂಚಾಂಗ ತಿಳಿಯಿರಿ

Webdunia
ಶನಿವಾರ, 25 ಏಪ್ರಿಲ್ 2020 (09:12 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಶನಿವಾರ ಏಪ್ರಿಲ್ 25. ಶಾರ್ವರಿ ಸಂವತ್ಸರ, ಉತ್ತರಾಯಣ. ಚೈತ್ರ ಮಾಸ ವಸಂತ ಋತು, ಶುಕ್ಲ ಪಕ್ಷ, ದ್ವಿತೀಯ, ಕೃತ್ತಿಕಾ ನಕ್ಷತ್ರ, ಸೌಭಾಗ್ಯ ಯೋಗ, ಕೌಲವ ಕರಣ. ಇಂದು ಶುಭಕಾಲ ಬೆಳಿಗ್ಗೆ 11.42 ರಿಂದ 12.32 ರವರೆಗೆ.

 
ರಾಹುಕಾಲ ಬೆಳಿಗ್ಗೆ 08.59 ರಿಂದ 10.33 ವರೆಗೆ. ಗುಳಿಗಕಾಲ ಬೆಳಿಗ್ಗೆ 05.51 ರಿಂದ 07.25 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 1.41 ರಿಂದ 03.15 ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವಿಯ ಅನುಗ್ರಹಕ್ಕಾಗಿ ಇಲ್ಲಿದೆ ಸರಳ, ಚುಟುಕಾದ ದೇವಿ ಮಂತ್ರ

ವೆಂಕಟೇಶ್ವರ ಮಂಗಳಾಷ್ಟಕಂ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಕಾಳ ಸರ್ಪ ದೋಷವಿದ್ದಾಗ ಹೇಗೆ ಪರಿಹಾರ ಮಾಡಬೇಕು

ದುರ್ಗಾ ದೇವಿಯ ಅನುಗ್ರಹಕ್ಕಾಗಿ ಇಂದು ಈ ಮಂತ್ರ ಪಠಿಸಿ

ನೀವು ಮಾಡುವ ಈ ತಪ್ಪುಗಳು ಶಿವನ ಕೋಪಕ್ಕೆ ಕಾರಣವಾಗಬಹುದು

ಮುಂದಿನ ಸುದ್ದಿ
Show comments