ಇಂದಿನ ಶುಭ ಗಳಿಗೆ ತಿಳಿಯಿರಿ

Webdunia
ಶನಿವಾರ, 19 ಅಕ್ಟೋಬರ್ 2019 (08:32 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಶನಿವಾರ ಅಕ್ಟೋಬರ್ 19. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ಪಂಚಮಿ ತಿಥಿ. ಮೃಗಶಿರ ನಕ್ಷತ್ರ, ಪರಿಘ ಯೋಗ, ತೈತಿಲ ಕರಣ.

ಇಂದು ಉತ್ತಮ ಕೆಲಸಗಳನ್ನು ಮಾಡಲು ಶುಭ ಗಳಿಗೆ ಅಥವಾ ಅಮೃತ ಗಳಿಗೆ ಬೆಳಿಗ್ಗೆ 8.30 ರಿಂದ 10.16 ರವರೆಗೆ. ರಾಹು ಕಾಲ ಬೆಳಿಗ್ಗೆ 9.07 ರಿಂದ 10.34 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 1.27 ರಿಂದ 2.54 ರವರೆಗೆ.

ಇಂದಿನ ದಿನ ನೀವು ಈ ಶ್ಲೋಕ ಹೇಳಿದರೆ ಒಳ್ಳೆಯದಾಗುತ್ತದೆ.
ಶ್ರೀಸ್ವಾಮಿ ಪುಷ್ಕರಿಣಿಕಾಪ್ಲವ ನಿರ್ಮಲಾಂಗಾಃ
ಶ್ರೇಯಾರ್ಥಿನೋ ಹರವಿರಿಂಚಿ ಸನಂದನಾದ್ಯಾಃ
ದ್ವಾರೇ ವಸಂತಿ ವರನೇತ್ರ ಹತೋತ್ತ ಮಾಂಗಾಃ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸರಸ್ವತಿ ಕವಚ ಸ್ತೋತ್ರ ಕನ್ನಡದಲ್ಲಿ ಮತ್ತು ಓದುವುದರ ಫಲವೇನು

ದೇವಿ ಮಹಾತ್ಮ್ಯಂ ಮಂಗಳಂ ನೀರಾಜಣಂ ಸ್ತೋತ್ರ

ತಪ್ಪುಗಳಿಗೆ ಕ್ಷಮಾಪಣೆ ಸಿಗಬೇಕೆಂದರೆ ಶಿವನ ಈ ಸ್ತೋತ್ರ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಪಠಣದ ಅದ್ಭುತ ಪ್ರಯೋಜನಗಳು

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

ಮುಂದಿನ ಸುದ್ದಿ
Show comments