Daily Horoscope
✕

ಇಂದಿನ ಪಂಚಾಂಗ ತಿಳಿಯಿರಿ

Webdunia
ಶನಿವಾರ, 13 ಆಗಸ್ಟ್ 2022 (07:35 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

ಇಂದು ಶನಿವಾರ ಆಗಸ್ಟ್ 13, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಶ್ರಾವಣ ಮಾಸ, ವರ್ಷ ಋತು, ಕೃಷ್ಣ ಪಕ್ಷ, ದ್ವಿತೀಯ, ಶತಭಿಷ ನಕ್ಷತ್ರ, ಶೋಭನ ಯೋಗ, ತೈತಿಲ ಕರಣ. ಇಂದು ಮಧ್ಯಾಹ್ನ 11.49 ರಿಂದ 12.39 ರವರೆಗೆ.

 
ರಾಹುಕಾಲ ಬೆಳಿಗ್ಗೆ 09.05 ರಿಂದ 10.39 ವರೆಗೆ. ಗುಳಿಗಕಾಲ ಬೆಳಿಗ್ಗೆ 05.56 ರಿಂದ 07.31 ರವರೆಗೆ. ಯಮಗಂಡ ಕಾಲ ಮಧ‍್ಯಾಹ್ನ 01.48 ರಿಂದ 03.22 ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಶ್ರೀ ಗಣನಾಯಕಾಷ್ಟಕಂ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಕೋರ್ಟ್, ಕಚೇರಿ ಕೆಲಸಕ್ಕೆ ಹೋಗುವ ಮುನ್ನ ದೇವಿಯ ಈ ಸ್ತೋತ್ರ ಪಠಿಸಿ

ದಾಂಪತ್ಯದಲ್ಲಿ ಪ್ರೀತಿ ಸಾಮರಸ್ಯಕ್ಕಾಗಿ ಈ ಸ್ತೋತ್ರವನ್ನು ಪಠಿಸಿ

ಮುಂದಿನ ಸುದ್ದಿ
Show comments