Select Your Language

Notifications

webdunia
webdunia
webdunia
webdunia

ರಾಖಿ ಹಬ್ಬ ಹೇಗೆ ಆಚರಿಸಬೇಕು? ಅಕ್ಕ-ತಂಗಿ, ಅಣ್ಣ-ತಮ್ಮ ಆಚರಿಸಬಹುದೇ?

ರಾಖಿ ಹಬ್ಬ ಹೇಗೆ ಆಚರಿಸಬೇಕು? ಅಕ್ಕ-ತಂಗಿ, ಅಣ್ಣ-ತಮ್ಮ ಆಚರಿಸಬಹುದೇ?
ಬೆಂಗಳೂರು , ಗುರುವಾರ, 11 ಆಗಸ್ಟ್ 2022 (07:42 IST)
ಬೆಂಗಳೂರು: ಸಹೋದರತ್ವದ ಬಾಂಧವ್ಯ ಸಾರುವ ಸಲುವಾಗಿ ಆಚರಿಸುವ ರಾಖಿ ಹಬ್ಬ ಇಂದು. ಈ ದಿನವನ್ನು ಹೇಗೆ ಆಚರಿಸಬೇಕು ಮತ್ತು ಯಾರು ಆಚರಿಸಬೇಕು ಎಂದು ನೋಡೋಣ.

ಸಾಮಾನ್ಯವಾಗಿ ರಾಖಿ ಹಬ್ಬದ ದಿನ ಒಡಹುಟ್ಟಿದ ಅಥವಾ ಸಹೋದರ ಸಮಾನರಾದವರ ಪೂಜೆ ಮಾಡಿ ರಾಖಿ ಕಂಕಣ ಕಟ್ಟಿ ಆಚರಣೆ ಮಾಡಲಾಗುತ್ತದೆ. ಅಣ್ಣ-ತಂಗಿ ಬಾಂಧವ್ಯ ಗಟ್ಟಿಯಾಗಿರಲಿ, ಸಹೋದರರ ಆಯಸ್ಸು ವೃದ್ಧಿಯಾಗಲಿ, ಅವರು ಸಹೋದರಿಯರಿಗೆ ಶ್ರೀರಕ್ಷೆಯಾಗಿರಲಿ ಎಂಬ ಕಾರಣಕ್ಕೆ ರಾಖಿ ಹಬ್ಬ ಆಚರಿಸಲಾಗುತ್ತದೆ.

ಹೀಗಾಗಿ ಅಕ್ಕ-ತಂಗಿಯರು ಅಥವಾ ಅಣ್ಣ-ತಮ್ಮ ಈ ಹಬ್ಬ ಆಚರಿಸಲ್ಲ. ಈ ಹಬ್ಬದ ಮೂಲಕ ಒಡಹುಟ್ಟಿದವರ ಅಥವಾ ಸಹೋದರ-ಸಹೋದರಿಯರ ನಡುವಿನ ಬಾಂಧವ್ಯ ವೃದ್ಧಿಯಾಗಲಿ ಎಂಬುದು ಆಶಯ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ