Publish Date: Thu, 23 Dec 2021 (08:35 IST)
Updated Date: Thu, 23 Dec 2021 (08:57 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಗುರುವಾರ ಡಿಸೆಂಬರ್ 23, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾರ್ಗಶಿರ ಮಾಸ ಶರದ್ ಋತು, ಕೃಷ್ಣ ಪಕ್ಷ, ಚತುರ್ಥಿ, ಆಶ್ಲೇಷ ನಕ್ಷತ್ರ, ವೈಧೃತಿ ಯೋಗ, ಬಾಲವ ಕರಣ. ಇಂದು ಮಧ್ಯಾಹ್ನ 11.45 ರಿಂದ 12.31 ರವರೆಗೆ.
ರಾಹುಕಾಲ ಮಧ್ಯಾಹ್ನ 01.33 ರಿಂದ 02.58 ವರೆಗೆ. ಗುಳಿಗಕಾಲ ಬೆಳಿಗ್ಗೆ 09.18 ರಿಂದ 10.43 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 06.27 ರಿಂದ 07.53 ರವರೆಗೆ.
Krishnaveni K
Publish Date: Thu, 23 Dec 2021 (08:35 IST)
Updated Date: Thu, 23 Dec 2021 (08:57 IST)