Daily Horoscope
✕

ಇಂದಿನ ಪಂಚಾಂಗ ತಿಳಿಯಿರಿ

Webdunia
ಸೋಮವಾರ, 11 ಜನವರಿ 2021 (08:47 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು  ಸೋಮವಾರ ಜನವರಿ 11. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಹೇಮಂತ ಋತು, ಶುಕ್ಲ ಪಕ್ಷ, ತ್ರಯೋದಶಿ, ಮೂಲ ನಕ್ಷತ್ರ ವೃದ್ಧಿ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 11.54 ರಿಂದ 12.40 ರವರೆಗೆ.

 
ರಾಹುಕಾಲ ಬೆಳಿಗ್ಗೆ 08.00 ರಿಂದ 09.26 ವರೆಗೆ. ಗುಳಿಗಕಾಲ ಅಪರಾಹ್ನ 1.43 ರಿಂದ 3.08 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.51 ರಿಂದ 12.17 ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿದ್ಯಾರ್ಥಿಗಳು ಯಾವ ಸಮಯದಲ್ಲಿ ಓದಿದರೆ ದೇವರ ಅನುಗ್ರಹ ಮತ್ತು ಸರಸ್ವತಿ ದೇವಿಯ ಕೃಪೆ ಲಭಿಸುತ್ತದೆ

ಆರೋಗ್ಯ, ಪಾಪ ಪರಿಹಾರಕ್ಕಾಗಿ ಶ್ರೀ ರವಿ ಅಷ್ಟಕಂ ಸ್ತೋತ್ರ

ಸರ್ಪದೋಷ ನಿವಾರಣೆಗೆ ನಾಗ ಕವಚಂ ಸ್ತೋತ್ರ

ಶ್ರೀ ತ್ರಿಪುರ ಸುಂದರಿ ದಂಡಕಂ ಸ್ತೋತ್ರ

ಶ್ರೀ ವೆಂಕಟೇಶ್ವರ ಅಷ್ಟಕಂ ಸ್ತೋತ್ರ ಫಲ

ಮುಂದಿನ ಸುದ್ದಿ
Show comments