Publish Date: Tue, 03 Nov 2020 (09:56 IST)
Updated Date: Tue, 03 Nov 2020 (09:58 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ನವಂಬರ್ 3. ಶಾರ್ವರಿ ಸಂವತ್ಸರ, ಉತ್ತರಾಯಣ. ಕನ್ಯಾ ಮಾಸ ಶರದೃತು, ಕೃಷ್ಣ ಪಕ್ಷ, ತೃತೀಯ, ರೋಹಿಣಿ ನಕ್ಷತ್ರ ಪರಿಘ ಯೋಗ, ವಣಿಜ ಕರಣ. ಇಂದು ಅಪರಾಹ್ನ 11.29 ರಿಂದ 12.15 ರವರೆಗೆ.
ರಾಹುಕಾಲ ಅಪರಾಹ್ನ 2.45 ರಿಂದ 4.11 ವರೆಗೆ. ಗುಳಿಗಕಾಲ ಬೆಳಿಗ್ಗೆ 11.52 ರಿಂದ 01.18 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 08.59 ರಿಂದ 10.25 ರವರೆಗೆ.