ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಗುರುವಾರ ಅಕ್ಟೋಬರ್ 24. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ಏಕಾದಶಿ ತಿಥಿ. ಆಶ್ಲೇಷ ನಕ್ಷತ್ರ, ಮಖೆ ಯೋಗ, ಬವ ಕರಣ. ಇಂದು ರಾಹುಕಾಲ 1.25 ರಿಂದ 3. ಗಂಟೆಯವರೆಗೆ. ಗುಳಿಗಕಾಲ 9.05 ರಿಂದ 10.35 ರವರೆಗೆ.ಇಂದಿನ ದಿನ ಈ ಪ್ರಾರ್ಥನೆಯೊಂದಿಗೆ ದಿನದಾರಂಭ...