Select Your Language

Notifications

webdunia
webdunia
webdunia
webdunia

ಬ್ಯುಸಿನೆಸ್ ಮೀಟಿಂಗ್ ಮಾಡುವಾಗ ಈ ದಿಕ್ಕಿಗೆ ಕೂತರೆ ಯಶಸ್ಸು ಖಂಡಿತಾ

ಬ್ಯುಸಿನೆಸ್ ಮೀಟಿಂಗ್ ಮಾಡುವಾಗ ಈ ದಿಕ್ಕಿಗೆ ಕೂತರೆ ಯಶಸ್ಸು ಖಂಡಿತಾ
ಬೆಂಗಳೂರು , ಬುಧವಾರ, 4 ನವೆಂಬರ್ 2020 (09:47 IST)
ಬೆಂಗಳೂರು: ಬ್ಯುಸಿನೆಸ್ ಇರಲಿ, ಜೀವನದ ಪ್ರಮುಖ ನಿರ್ಧಾರಗಳೇ ಕೈಗೊಳ್ಳುವ ಹಂತವಿರಲಿ, ನಾವು ಯಾವ ದಿಕ್ಕಿಗೆ ಕೂತು ಮಾತುಕತೆ ನಡೆಸುತ್ತೇವೆ ಎಂಬುದು ಆ ಕೆಲಸದ ಯಶಸ್ಸನ್ನು ನಿರ್ಧರಿಸುತ್ತದೆ.


ವ್ಯವಹಾರ ಸಂಬಂಧದ ಮಾತುಕತೆ, ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ಗ್ರಾಹಕರ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಕೂತು ಮಾತುಕತೆ ನಡೆಸಿ. ಇದರಿಂದ ನೀವು ಕೈಗೊಳ್ಳುವಂತಹ ಮಾತುಕತೆ ಫಲಪ್ರದವಾಗಿ ಆ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ