ಉತ್ತರಾಭದ್ರ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?

Webdunia
ಶುಕ್ರವಾರ, 13 ಸೆಪ್ಟಂಬರ್ 2019 (08:53 IST)
ಬೆಂಗಳೂರು: ಮನೆಯಲ್ಲಿ ಮಗು ಹುಟ್ಟಿದ ಕೂಡಲೇ ಎಲ್ಲರಿಗೂ ಇಷ್ಟವಾಗುವಂತಹ ಆಕರ್ಷಣೀಯವಾದಂತಹ, ಹಾಗೆಯೇ ಹೊಸ ಹೆಸರು ಯಾವುದಿದೆ ಎಂದು ಹುಡುಕಾಟ ನಡೆಸುತ್ತೇವೆ. ಆಸ್ತಿಕ ನಂಬಿಕೆ, ಶ್ರದ್ಧೆಯುಳ್ಳವರು ನಕ್ಷತ್ರಕ್ಕನುಗುಣವಾಗಿ ತಮ್ಮ ಮಗುವಿಗೆ ಯಾವ ಹೆಸರು ಸೂಕ್ತ ಎಂದು ಹುಡುಕಾಟ ನಡೆಸುತ್ತಾರೆ. ಇಂದು ಉತ್ತರಾಭದ್ರ ನಕ್ಷತ್ರದವರಿಗೆ ಯಾವ ಅಕ್ಷರ ಸೂಕ್ತ ನೋಡೋಣ.


ಉತ್ತರಾಭದ್ರ
ಈ ನಕ್ಷತ್ರದಲ್ಲಿ ಜನಿಸಿದ ಮಕ್ಕಳಿಗೆ ದು, ಥ, ಝ ಮತ್ತು ದ/ತ್ರ ಹೆಸರಿನಿಂದ ಆರಂಭವಾಗುವ ಹೆಸರಿಡಬೇಕು. ಒಂದನೇ ಪಾದದಲ್ಲಿ ಜನಿಸಿದ ಮಗುವಿಗೆ ದು, ಎರಡನೇ ಪಾದದಲ್ಲಿ ಜನಿಸಿದ ಮಗುವಿಗೆ ಥ, ಮೂರನೇ ಪಾದದಲ್ಲಿ ಜನಿಸಿದರೆ ಝ, ನಾಲ್ಕನೇ ಪಾದದಲ್ಲಿ ಜನಿಸಿದರೆ ದ/ತ್ರ ಶಬ್ಧದಿಂದ ಆರಂಭವಾಗುವ ಹೆಸರಿಟ್ಟರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಷಣ್ಮುಖ ಷಟ್ಕಂ ಸ್ತೋತ್ರ ಓದುವುದರ ಫಲ ತಿಳಿಯಿರಿ

ಲಕ್ಷ್ಮೀ ಹೃದಯ ಸ್ತೋತ್ರ ಓದುವುದರ ನಿಜವಾದ ಫಲ ತಿಳಿದರೆ ತಪ್ಪದೇ ಇಂದು ಓದುತ್ತೀರಿ

ಸರಸ್ವತಿ ಕವಚ ಸ್ತೋತ್ರ ಕನ್ನಡದಲ್ಲಿ ಮತ್ತು ಓದುವುದರ ಫಲವೇನು

ದೇವಿ ಮಹಾತ್ಮ್ಯಂ ಮಂಗಳಂ ನೀರಾಜಣಂ ಸ್ತೋತ್ರ

ತಪ್ಪುಗಳಿಗೆ ಕ್ಷಮಾಪಣೆ ಸಿಗಬೇಕೆಂದರೆ ಶಿವನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments