Select Your Language

Notifications

webdunia
webdunia
webdunia
webdunia

ನಕ್ಷತ್ರಕ್ಕನುಗುಣವಾಗಿ ಹೆಸರು, ಸ್ವಭಾವ ಹೇಗಿರಬೇಕು?

ನಕ್ಷತ್ರಕ್ಕನುಗುಣವಾಗಿ ಹೆಸರು, ಸ್ವಭಾವ ಹೇಗಿರಬೇಕು?
ಬೆಂಗಳೂರು , ಭಾನುವಾರ, 9 ಆಗಸ್ಟ್ 2020 (09:36 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.


ಮೂಲ
ಈ ನಕ್ಷತ್ರದವರದ್ದು ಈಸೀ ಗೋಯಿಂಗ್ ನೇಚರ್. ಯಾವುದನ್ನೂ ವಿಪರೀತ ತಲೆಗೆ ಹಚ್ಚಿಕೊಳ್ಳುವವರಲ್ಲ. ಶ್ರೀಮಂತರಾಗಿರುತ್ತಾರೆ. ಹಾಗೆಯೇ ಬುದ್ಧಿವಂತರು, ಕಲಾ ನೈಪುಣ್ಯರೂ ಆಗಿರುತ್ತಾರೆ. ಜೀವನ ಇವರಿಗೆ ಸುಖಕರವಾಗಿರುತ್ತದೆ. ಆದರೆ ಕೆಲವೊಮ್ಮೆ ಅಹಂಕಾರವೇ ಇವರ ಶತ್ರುವಾಗಿರುತ್ತದೆ. ಈ ನಕ್ಷತ್ರದವರಿಗೆ ಯೇ, ಯೊ, ಬಾ, ಬೀ ಕಾರದಿಂದ ಆರಂಭವಾಗುವ ಹೆಸರಿಟ್ಟರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ