Select Your Language

Notifications

webdunia
webdunia
webdunia
webdunia

ನಕ್ಷತ್ರಕ್ಕನುಗುಣವಾಗಿ ಹೆಸರು, ಸ್ವಭಾವ ಹೇಗಿರಬೇಕು?

ನಕ್ಷತ್ರಕ್ಕನುಗುಣವಾಗಿ ಹೆಸರು, ಸ್ವಭಾವ ಹೇಗಿರಬೇಕು?
ಬೆಂಗಳೂರು , ಶುಕ್ರವಾರ, 31 ಜುಲೈ 2020 (09:05 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.


ಆಶ್ಲೇಷ
ಈ ನಕ್ಷತ್ರದವರು ಅಪಾರ ಬುದ್ಧಿವಂತರು. ಎಲ್ಲರ ಮಧ‍್ಯೆ ಎದ್ದು ಕಾಣುವ ವ್ಯಕ್ತಿತ್ವದವರು. ಸ್ವತಂತ್ರ ವಿಚಾರ ಹೊಂದಿರುತ್ತಾರೆ ಹಾಗೆಯೇ ಹಠವಾದಿಗಳು ಕೂಡಾ ಆಗಿರುತ್ತಾರೆ. 33 ನೇ ವಯಸ್ಸಿನ ನಂತರ ಇವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಆದರೆ ಈ ವ್ಯಕ್ತಿತ್ವದವರ ಹಠಮಾರಿ ಸ್ವಭಾವದಿಂದ ಸಂಬಂಧಗಳು ಹಾಳಾದೀತು. ಇವರಿಗೆ ದೀ, ದೂ, ದೇ, ದೊ ಅಕ್ಷರದಿಂದ ಆರಂಭವಾಗುವ ಹೆಸರಿಟ್ಟರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ವರಮಹಾಲಕ್ಷ್ಮೀ ಪೂಜೆ ಮಾಡುವಾಗ ಈ ಒಂದು ವಸ್ತುವನ್ನು ಲಕ್ಷ್ಮೀಗೆ ತಪ್ಪದೇ ಅರ್ಪಿಸಿ