Webdunia - Bharat's app for daily news and videos

Install App

ಮಾಟ ಮಾಡಿಸಿದಲ್ಲಿ ಕಂಡುಬರುವ ಲಕ್ಷಣಗಳು

Webdunia
ಮಂಗಳವಾರ, 23 ಏಪ್ರಿಲ್ 2019 (07:30 IST)
ಬೆಂಗಳೂರು: ಕೆಟ್ಟ ಕನಸುಗಳು ಬೀಳುತ್ತಿದ್ದರೆ ತೀರಾ ಕೆಟ್ಟ ಕನಸುಗಳು ಬೀಳುತ್ತಿದ್ದರೆ, ಅದರಲ್ಲೂ ಯಾರೋ ಎದೆಯ ಮೇಲೆ ಕತ್ತು ಹಿಸುಕಿದಂಥ ಅನುಭವ ಆಗುತ್ತಿದ್ದರೆ ಅಂದರೆ ಪದೇ ಪದೇ ಈ ರೀತಿ ಕೆಟ್ಟ ಕನಸುಗಳು ಬೀಳುವಾಗ ಎಚ್ಚರ ಆಗಲೇಬೇಕು.


ವ್ಯಾಪಾರವೋ ವ್ಯವಹಾರವೋ ದಿಡೀರ್ ಆಗಿ ಮೇಲಿಂದ ಮೇಲೆ ನಷ್ಟ ಕಾಣತೊಡಗಿದರೆ ಕೈಗೂಡಬೇಕಾದ ವ್ಯವಹಾರವೆಲ್ಲಾ ಕಾರಣವೇ ಇಲ್ಲದೇ ಕೆಟ್ಟರೆ. ಅರವಿಗೆ ಬಾರದಂತೆ ವಿಪರೀತ ಸಿಟ್ಟು ಬರುತ್ತಿದೆ.

ಕಾರಣವೇ ಇಲ್ಲದಂತೆ ಸ್ನೇಹಿತರೇ ಶತ್ರುಗಳಾದರೆ, ಕುಟುಂಬದವರೇ ಸಿಟ್ಟು  ಮಾಡಿಕೊಳ್ಳುತ್ತಿದ್ದರೆ ಮಾಟದ ಲಕ್ಷಣವೆನ್ನಬಹುದು.

ಮನೆಯಲ್ಲಿ ಬಳಕೆಯಾಗದ ಸ್ಥಳದಲ್ಲಿ ಪೊಟ್ಟಣ ಕಟ್ಟಿರುವಂತೆ, ಕುಂಕುಮ, ಅರಿಶಿನ, ನಿಂಬೆಹಣ್ಣು, ಗೊಂಬೆ, ಭಸ್ಮ, ದಾರ ಸುತ್ತಿಟ್ಟ ಮಡಿಕೆ, ಸೂಜಿ ಚುಚ್ಚಿದ ವಸ್ತು, ಮೊಟ್ಟೆ, ಮೆಣಸಿನಕಾಯಿ ಪದೇ ಪದೇ ಸಿಕ್ಕರೆ ಮಾಟದ ಲಕ್ಷಣಗಳೆನ್ನಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಷ್ಣು ದಶಾವತಾರ ಸ್ತೋತ್ರ ಮತ್ತು ಓದುವುದರ ಫಲವೇನು ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸಂತಾನ ಗಣಪತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ: ಈ ಸಮಸ್ಯೆಯಿದ್ದವರು ತಪ್ಪದೇ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Durga Mantra: ದುರ್ಗಾಷ್ಟಕಮ್ ಸ್ತೋತ್ರಂ ಪ್ರತಿನಿತ್ಯ ಪಠಿಸಿ

ಮುಂದಿನ ಸುದ್ದಿ
Show comments