Webdunia - Bharat's app for daily news and videos

Install App

ರಾಮನವಮಿಯನ್ನು ಒಂಭತ್ತು ದಿನ ಆಚರಿಸಿದರೆ ಶ್ರೇಷ್ಠ

Webdunia
ಭಾನುವಾರ, 10 ಏಪ್ರಿಲ್ 2022 (07:10 IST)
ಬೆಂಗಳೂರು: ಮಹಾವಿಷ್ಣುವಿನ ಅಂಶ ಶ್ರೀರಾಮಚಂದ್ರ ಜನ್ಮತಾಳಿದ ದಿನವಾದ ಇಂದು ದೇಶದಾದ್ಯಂತ ರಾಮನವಮಿಯಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಚೈತ್ರ ಮಾಸ ಶುಕ್ಲ ಪಕ್ಷದ ನವಮಿ ತಿಥಿಯಂದು ದಶರಥ ಮಹಾರಾಜ ಮತ್ತು ಕೌಸಲ್ಯರ ಪುತ್ರನಾಗಿ ಭುವಿಯಲ್ಲಿ ಅವತರಿಸಿದ ಶ್ರೀರಾಮಚಂದ್ರ ಅನೇಕ ರೀತಿಯಲ್ಲಿ ನಮಗೆ ಆದರ್ಶಪ್ರಾಯನಾಗಿದ್ದಾನೆ.

ಅಂತಹ ಶ್ರೇಷ್ಠನ ಜನ್ಮದಿನವನ್ನು ಕೇವಲ ಒಂದು ದಿನ ಆಚರಿಸಿದರೆ ಸಾಲದು. ಒಂಭತ್ತು ದಿನಗಳ ಕಾಲ ರಾಮ ನಾಮ ಹಾಡುತ್ತಾ, ದೇವರ ಪೂಜೆಯಲ್ಲಿ ತೊಡಗಿಸಿಕೊಂಡರೆ ಶ್ರೇಷ್ಠ. ರಾಮನ ಜನ್ಮದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೇ ಆತನ ಆದರ್ಶಗಳನ್ನು ಸದಾ ಸ್ಮರಿಸಿ, ಪಾಲಿಸಿದರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅಷ್ಟ ಲಕ್ಷ್ಮೀ ಧ್ಯಾನ ಸ್ತೋತ್ರವನ್ನು ಇಂದು ಸಂಜೆ ತಪ್ಪದೇ ಓದಿ

ಗಣೇಶ ಹಬ್ಬ ದಿನಾಂಕ, ಪೂಜೆ ಮುಹೂರ್ತ ಮತ್ತು ಮಂಟಪ ಪ್ರತಿಷ್ಠಾಪನೆಗೆ ಮುಹೂರ್ತದ ಬಗ್ಗೆ ಇಲ್ಲಿದೆ ವಿವರ

ಶ್ರೀ ದತ್ತಾತ್ರೇಯ ಚಿನ್ಮಯಾಷ್ಟಕಂ ಸ್ತೋತ್ರ ಗುರುವಾರ ತಪ್ಪದೇ ಪಠಿಸಿ

ಶ್ರೀ ಗಣೇಶ ಪ್ರಾತಃಸ್ಮರಣಂ ಸ್ತೋತ್ರ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments