Webdunia - Bharat's app for daily news and videos

Install App

ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಉತ್ತಮ ಮತ್ತು ಕೆಟ್ಟ ಸ್ವಭಾವಗಳು ಹೀಗಿರುತ್ತವೆ!

Webdunia
ಶುಕ್ರವಾರ, 15 ಫೆಬ್ರವರಿ 2019 (08:56 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.


ಸಿಂಹ ರಾಶಿ
ಈ ರಾಶಿಯವರ ಸಕಾರಾತ್ಮಕ ಅಂಶವೆಂದರೆ ಇವರ ವ್ಯಕ್ತಿತ್ವ ನಾಲ್ಕು ಜನರ ಮಧ್ಯೆ ಎದ್ದು ಕಾಣುವಂತಿರುತ್ತದೆ. ಇವರು ರಾಜನಂತೆ ಬದುಕುತ್ತಾರೆ. ಇನ್ನೊಬ್ಬರ ತಪ್ಪುಗಳನ್ನು ಬೇಗನೇ ಮರೆಯುತ್ತಾರೆ. ಸ್ವತಂತ್ರ ವ್ಯಕ್ತಿತ್ವದವರು ತಮ್ಮದೇ ಸ್ವ ಬುದ್ಧಿವಂತಿಕೆಯ ಆಕರ್ಷಣೀಯ ವ್ಯಕ್ತಿತ್ವದವರು.

ಅವಗುಣಗಳೆಂದರೆ, ಇವರು ವಾದ ಮಾಡುವುದು ಜಾಸ್ತಿ. ತಮ್ಮದೇ ಸರಿ ಎಂದು ವಾದಿಸುತ್ತಿರುತ್ತಾರೆ. ಅವರನ್ನು ಯಾರೂ ತೆಗಳುವಂತಿಲ್ಲ ಇದು ಅವರ ತಾಳ್ಮೆಗೆಡಿಸುತ್ತದೆ. ಇನ್ನೊಬ್ಬರ ಭಾವನೆಗೆ ಬೆಲೆ ಕೊಡುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ದೋಷ ಇರುವವರು ತಪ್ಪದೇ ಈ ಶನಿ ಮಂತ್ರವನ್ನು ಜಪಿಸಿ

Lakshmi Mantra: ಶುಕ್ರವಾರ ಮನೆಯಲ್ಲಿ ಐಶ್ವರ್ಯ ನೆಲೆಸಲು ಈ ಸ್ತೋತ್ರ ಓದಿ

Narasimha Mantra: ಮಹಾವಿಷ್ಣುವಿನ ಅಂಶವಾದ ನರಸಿಂಹನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಬುಧವಾರ ಗಣೇಶನ ಅನುಗ್ರಹ ಸಿಗಲು ಈ ಸ್ತೋತ್ರ ಓದಿ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments