ವೃಶ್ಚಿಕಾ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಸೋಮವಾರ, 4 ಮಾರ್ಚ್ 2019 (08:58 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ವೃಶ್ಚಿಕಾ ರಾಶಿ ನೋಡೋಣ.


ವೃಶ್ಚಿಕಾ ರಾಶಿಯವರು ಲವ್ ಮಾಡುವುದಿದ್ದರೂ ತುಂಬಾ ಡೀಪ್ ಲವ್ ಮಾಡುತ್ತಾರೆ. ಒಮ್ಮೆ ಈ ರಾಶಿಯವರೊಂದಿಗೆ ಲವ್ ಗೆ ಬಿದ್ದರೆ ಮತ್ತೆ ಅದರಿಂದ ಹೊರಬರುವುದು ಕಷ್ಟ. ಅಷ್ಟು ಆಳವಾಗಿ ಅವರು ನಿಮ್ಮ ಮನಸ್ಸಲ್ಲಿ ಬೇರೂರುತ್ತಾರೆ.

ಈ ರಾಶಿಯವರು ಬೇಗನೇ ತಾವು ಇಷ್ಟಪಡುವವರನ್ನು ಸೆಳೆಯುತ್ತಾರೆ. ಹಾಗೆಯೇ ಈ ರಾಶಿಯವರು ತಮ್ಮ ಸಂಗಾತಿಯ ಮೇಲೆ ನಿಯಂತ್ರಣ ಹೇರುವುದು ಇವರ ದೌರ್ಬಲ್ಯ. ಕೆಲವೊಮ್ಮೆ ಇದರಿಂದಾಗಿ ಸಂಗಾತಿಗೆ ಉಸಿರುಗಟ್ಟುವಂತಾಗುವುದೂ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ರೋಗಗಳು ಯಾವುವು ಗೊತ್ತಾ?