Select Your Language

Notifications

webdunia
webdunia
webdunia
webdunia

ಡಿಸೆಂಬರ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ

ಡಿಸೆಂಬರ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ
ಬೆಂಗಳೂರು , ಮಂಗಳವಾರ, 3 ಡಿಸೆಂಬರ್ 2019 (08:52 IST)
ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಡಿಸೆಂಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.


ಡಿಸೆಂಬರ್
ಪ್ರಾಕ್ಟಿಕಲ್ ಆಗಿ ಯೋಚಿಸುವ ವ್ಯಕ್ತಿಗಳು. ತತ್ವಜ್ಞಾನದಲ್ಲಿ ಆಸಕ್ತಿ ಜಾಸ್ತಿ. ಸ್ಥಿರವಾದ ಜೀವನಶೈಲಿ ನಡೆಸ್ತೀರಿ. ಅದೃಷ್ಟವಂತರು, ಪ್ರೀತಿ ನಿಮ್ಮನ್ನು ಹುಡುಕಿಕೊಂಡು ಬರುತ್ತೆ. ಹಣಕ್ಕೆ ಬಹಳ ಪ್ರಾಮುಖ್ಯತೆ ಕೊಡ್ತೀರ. ಸಕ್ತಿಯ ಸಾಮಾಜಿಕ ಜೀವನ ಹೊಂದಿರುತ್ತೀರಿ. ನಿಮ್ಮ ಜವಾಬ್ಧಾರಿಗಳನ್ನು ಕೆಲವೊಮ್ಮೆ ನಿರ್ಲಕ್ಷಿಸಬಹುದು. ಅಪಾಯಕಾರಿ ನಿರ್ಧಾರಗಳಿಗೂ ಮುಂದಾಗುತ್ತೀರಿ. ಯಾವುದೂ ಶಾಶ್ವತವಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಿಷ್ಠಾವಂತರು, ದೇಶಭಕ್ತಿಯುಳ್ಳವರು, ಉದಾರಿಗಳು, ಕ್ರೀಡೆಗಳಲ್ಲಿ ಆಸಕ್ತಿ, ತಾಳ್ಮೆ, ಅವಸರದ ಮನೋಭಾವ, ಮಹತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿಗಳು. ಪ್ರಾಮಾಣಿಕರು, ವಿಶ್ವಾಸಾರ್ಹರು ಆದರೆ ಕೆಲವೊಮ್ಮೆ ಅಹಂಕಾರಿಗಳು. ನಾನೊಬ್ಬನೇ ಸರಿ ಎನ್ನುವ ಧೋರಣೆಯುಳ್ಳವರು.

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಸಾಲವಾಗಿ ಪಡೆಯಬೇಡಿ