Publish Date: Thu, 29 Oct 2020 (09:21 IST)
Updated Date: Thu, 29 Oct 2020 (09:22 IST)
ಬೆಂಗಳೂರು: ಮನೆಯಲ್ಲಿ ಸಂಪತ್ತು ವೃದ್ಧಿಯಾಗಬೇಕಂಬ ಆಸೆ ಯಾರಿಗಿರಲ್ಲ ಹೇಳಿ? ಇದಕ್ಕೆ ನೀವು ಮಾಡಬಹುದಾದ ಸಿಂಪಲ್ ಕೆಲಸವೊಂದು ಇಲ್ಲಿದೆ.
ಮನೆಯಲ್ಲಿ ಲಕ್ಷ್ಮೀ, ಸಂಪತ್ತು ಹೆಚ್ಚಾಗಬೇಕಾದರೆ ನೀವು ಒಂದು ಸರಳ ಕೆಲಸ ಮಾಡಿದರೆ ಸಾಕು. ನಿಮ್ಮ ಹಣ, ಚಿನ್ನಾಭರಣವಿಡುವ ಕಪಾಟಿನಲ್ಲಿ ಒಂದು ತುಂಡು ಅರಸಿನದ ತುಂಡು ಇಡಿ. ಇದು ಸಮೃದ್ಧಿಯ ಸಂಕೇತವಾಗಿದ್ದು, ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಗೆ ಕಾರಣವಾಗುತ್ತದೆ.