Daily Horoscope
✕

ಮನೆಯಲ್ಲಿ ನಕಾರಾತ್ಮಕ ಭಾವನೆ ದೂರವಾಗಬೇಕಾದರೆ ಈ ವಸ್ತುವಿದ್ದರೆ ಸಾಕು

Webdunia
ಶುಕ್ರವಾರ, 30 ಅಕ್ಟೋಬರ್ 2020 (09:13 IST)
ಬೆಂಗಳೂರು: ಮನೆಯಲ್ಲಿ ಸದಾ ಚಿಂತೆ, ನಕಾರಾತ್ಮಕ ಭಾವಗಳೇ ಹೆಚ್ಚಾಗಿ ಮಾನಸಿಕವಾಗಿ ಉಲ್ಲಾಸವೇ ಇಲ್ಲದಂತಾಗಿದೆ ಎಂದಾಗಿದ್ದರೆ ವಾಸ್ತು ಪ್ರಕಾರ ಈ ಎರಡು ವಸ್ತುಗಳನ್ನಿಡಿ.


ಮನೆಯ ಮಧ್ಯಭಾಗದಲ್ಲಿ ಸಣ್ಣ ಕಲ್ಲುಗಳನ್ನು ಒಂದರ ಮೇಲೊಂದು ರೀತಿಯಲ್ಲಿ ಲಗೋರಿ ಆಡುವಾಗ ಇಡುವಂತೆ ಇಡಿ. ಅಲ್ಲದೆ, ಮನೆಯ ಬಾಗಿಲಿಗೆ ಸಮೀಪ ಕೊಳಲು ಅಥವಾ ಬಿದಿರಿನ ವಾಟೆಯನ್ನು ಅಲಂಕಾರಿಕವಾಗಿ ಇಡುವುದರಿಂದಲೂ ನಕಾರಾತ್ಮಕ ಅಂಶ ದೂರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಮುಂದಿನ ಸುದ್ದಿ
Show comments