Webdunia - Bharat's app for daily news and videos

Install App

ಅಕಾಲಿಕ ರೋಗ, ಮೃತ್ಯುಭಯ ಹೋಗಲಾಡಿಸಲು ಈ ಹೋಮ ಮಾಡಬೇಕು

Webdunia
ಶುಕ್ರವಾರ, 15 ಫೆಬ್ರವರಿ 2019 (09:10 IST)
ಬೆಂಗಳೂರು: ವೈದಿಕ ಗ್ರಂಥಗಳ ಪ್ರಕಾರ, ಮೃತ್ಯುಂಜಯ ಹೋಮ ಜೀವನದಲ್ಲಿ ಅಪಾಯಗಳನ್ನು ಕಡಿಮೆ ಮಾಡುವ ಮೂಲಕ ವ್ಯಕ್ತಿಯ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.


ಪ್ರಮುಖ ರೋಗಗಳು ಮತ್ತು ಖಾಯಿಲೆಗಳಿಂದ ಚೇತರಿಸಿಕೊಳ್ಳಲು ಬಯಸುವವರಿಗೆ ಮೃತ್ಯುಂಜಯ ಹೋಮ ಸೂಕ್ತವಾದದ್ದು. ಅಕಾಲಿಕ ಮರಣ ತಡೆಗಟ್ಟಲು, ಅಪಘಾತಗಳು, ಗಾಯಗಳು, ಅಸ್ವಸ್ಥೆಯನ್ನು ಕಡಿಮೆ ಮಾಡಲು ಇದರಿಂದ ಸಾಧ್ಯ.

ಇದರ ಜತೆಯಲ್ಲಿ ಈ ಹೋಮ ದೀರ್ಘ ಮತ್ತು ಸಂತೋಷದ ಜೀವನವನ್ನು ನಡೆಸಲು ಅನುಕೂಲಕರವಾಗುವಂತೆ ಮಾಡುತ್ತದೆ. ಈ ಹೋಮ ಕರ್ಮದ ಸಮಸ್ಯೆಗಳನ್ನು ಮತ್ತು ದೋಷಗಳನ್ನು ತೊಡೆದು ಒಬ್ಬರ ಜೀವನ ಉತ್ತಮಪಡಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೌಂದರ್ಯ ಲಹರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಂ ಪಠಣ ಮಾಡಿ

ಶನಿ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಶುಕ್ರವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಶ್ರೀ ಪಾಂಡುರಂಗ ಅಷ್ಟಕಂ ಸ್ತೋತ್ರಂ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments