ಆತ್ಮರತಿ ಚಟವಾಗಿಬಿಟ್ಟಿದೆ, ಇದನ್ನು ನಿಲ್ಲಿಸುವುದು ಹೇಗೆ?

Webdunia
ಮಂಗಳವಾರ, 20 ಆಗಸ್ಟ್ 2019 (09:26 IST)
ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಹಾಗೇ ಆತ್ಮರತಿ ಮಾಡುವುದು ಚಟವಾಗಿ ಬಿಟ್ಟರೆ ಉಳಿದ ಕೆಲಸಗಳಲ್ಲಿ ನಿರಾಸಕ್ತಿ ಉಂಟಾಗುತ್ತದೆ. ಇದರಿಂದ ಹೊರಬರುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಕೆಲವು ಟಿಪ್ಸ್.


ಅತಿಯಾಗಿ ಆತ್ಮರತಿ ಮಾಡುತ್ತಿದ್ದರೆ ಅದನ್ನು ನಿಲ್ಲಿಸಲು ನಿಮ್ಮ ಮನಸ್ಸನ್ನು ಬೇರೆ ಹವ್ಯಾಸದ ಕಡೆಗೆ ತೊಡಗಿಸಿಕೊಳ‍್ಳುವುದು ಉತ್ತಮ. ಉದಾಹರಣೆಗೆ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಆತ್ಮರತಿ ಮಾಡದೇ ನಿದ್ರೆಯೇ ಬರದು ಎಂದಿದ್ದರೆ ಉತ್ತಮ ಪುಸ್ತಕ ಓದುವುದನ್ನು ಹವ್ಯಾಸ ಮಾಡಿಕೊಳ್ಳಿ. ಇದರಿಂದ ಬೇಗನೇ ನಿದ್ರೆ ಹತ್ತುತ್ತದೆ.

ಇನ್ನು, ಲೈಂಗಿಕ ವಿಚಾರಗಳನ್ನು ನೋಡುವುದು, ಓದುವುದು, ಪೋರ್ನ್ ಸಿನಿಮಾ ನೋಡುವುದು, ಫೋಟೋ ವೀಕ್ಷಿಸುವುದು ಇತ್ಯಾದಿಗಳನ್ನು ನಿಧಾನವಾಗಿ ನಿಲ್ಲಿಸಿ. ಲೈಂಗಿಕ ಭಾವನೆ ಕೆರಳಿಸುವ ವಿಚಾರಗಳಿಂದ ಹೊರಬರಲು ಬೇರೆಯವರೊಂದಿಗೆ ಉತ್ತಮ ವಿಚಾರಗಳ ಬಗ್ಗೆ ಮಾತನಾಡಿ. ಹಾಗೆಯೇ ದೇಹಕ್ಕೆ ವ್ಯಾಯಾಮ ಒದಗಿಸುವ ದೈಹಿಕ ಕಸರತ್ತು ಮಾಡಿ. ಆದಷ್ಟು ಯೋಗ ಧ್ಯಾನ ಮಾಡಿದರೂ ಉತ್ತಮ. ಇದರಿಂದ ನಿಮ್ಮ ಮನಸ್ಸು ಬೇರೆ ಕಡೆಗೆ ವಾಲುತ್ತದೆ. ಆತ್ಮರತಿ ಯೋಚನೆ ಬಂದಾಗಲೆಲ್ಲಾ ಬೇರೆ ಕೆಲಸದಲ್ಲಿ ತೊಡಗಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಸ್ತೋತ್ರವನ್ನು ತಪ್ಪದೇ ಓದಿ

ಗಣಪತಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಪಠಿಸಿ

ಇಂದು ಚಂದ್ರಗ್ರಹಣ: ಕರ್ನಾಟಕದಲ್ಲಿ ಎಷ್ಟು ಹೊತ್ತು ಗೋಚರ, ಈ ರಾಶಿಗೆ ಲಾಭದಾಯಕ

ಇಂದು ದುರ್ಗಾದೇವಿಯ ಈ ಮಂತ್ರವನ್ನು ತಪ್ಪದೇ ಪಠಿಸಿ

ರುದ್ರಾಷ್ಟಕಂ ಸ್ತೋತ್ರ ಕನ್ನಡದಲ್ಲಿ, ಇಂದು ತಪ್ಪದೇ ಓದಿ

ಮುಂದಿನ ಸುದ್ದಿ