Webdunia - Bharat's app for daily news and videos

Install App

ಪಿತೃ ಋಣದಿಂದ ಮುಕ್ತಿ ಪಡೆಯುವುದು ಹೇಗೆ?

Webdunia
ಸೋಮವಾರ, 11 ಫೆಬ್ರವರಿ 2019 (09:03 IST)
ಬೆಂಗಳೂರು: ತಂದೆ ತಾಯಿಯರ ಋಣವನ್ನು ತೀರಿಸುವುದು ಸುಲಭವಲ್ಲ. ನಮ್ಮ ಪಿತೃಗಳ ಋಣ ತೀರಿಸಲು ಭಗವಂತ ನಮಗೆ ಸದವಕಾಶವನ್ನು ಕಲ್ಪಿಸಿದ್ದಾನೆ. ಅದು ಹೇಗೆ ಗೊತ್ತಾ?


ಎಲ್ಲಾ ಋಣಗಳಿಗಿಂತ ಪಿತೃ ಋಣ ಮುಖ್ಯವಾದುದು. ನಮ್ಮ ತಂದೆ-ತಾಯಿಗಳು ಹಾಗೂ ಹಿರಿಯರು ತಮ್ಮ ಕಷ್ಟ ಲೆಕ್ಕಿಸದೇ ನಮಗಾಗಿ ಮಾಡಿರುವ ಪ್ರತಿಯೊಂದು ಕೆಲಸಗಳಿಂದಲೂ ನಮ್ಮ ಪಿತೃ ಋಣ ವೃದ್ಧಿಸುತ್ತದೆ.

ಅದರ ಪರಿಹಾರಕ್ಕಾಗಿ ನಾವು ಮಾಡಬಹುದಾದ ಮುಖ್ಯ ಕೆಲಸವೆಂದರೆ ಅವರು ಬದುಕಿದ್ದಾಗ ಚೆನ್ನಾಗಿ ನೋಡಿಕೊಳ್ಳುವುದು. ಮರಣದ ನಂತರ ಅವರಿಗೆ ಮಾಡಬೇಕಾದ ಶ್ರಾದ್ಧ ಕಾರ್ಯಾದಿಗಳನ್ನು ಸರಿಯಾದ ಕ್ರಮದಲ್ಲಿ ಮಾಡುವುದು. ಇದರಿಂದ ಪಿತೃ ಋಣದಿಂದ ಮುಕ್ತಿ ಪಡೆಯಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments