Webdunia - Bharat's app for daily news and videos

Install App

ಹನುಮಾನ್ ಚಾಲೀಸ್ ನ ಯಾವ ಪದ್ಯ ಓದಿದರೆ ಏನು ಫಲ?

Webdunia
ಬುಧವಾರ, 24 ಏಪ್ರಿಲ್ 2019 (06:49 IST)
ಬೆಂಗಳೂರು: ಹನುಮಾನ್ ಚಾಲೀಸ್ ನ ಅಗತ್ಯಕ್ಕೆ ಸರಿಯಾದ ಕೆಲವು ಪದ್ಯಗಳನ್ನು ಮಾತ್ರ ಓದಬಹುದು. ಅವುಗಳ ಮಹತ್ವ ಹೀಗಿದೆ.


ದುಷ್ಕರ್ಮಗಳನ್ನು ತೆಗೆಯಲು- ಮೊದಲ ಆರಂಭದ ಪಂದ್ಯ
ಬುದ್ಧಿವಂತಿಕೆ ಮತ್ತು ಶಕ್ತಿ-ಎರಡನೇ ಆರಂಭದ ಪಂದ್ಯ
ಕೆಟ್ಟವರ ಸಂಗ ಮತ್ತು ಕೆಟ್ಟ ಅಭ್ಯಾಸಗಳಿಂದ ಮುಕ್ತಿ ಪಡೆಯಲು-3 ನೇ ಪದ್ಯ

ಭಕ್ತಿಭಾವ ತುಂಬಲು-7 ಮತ್ತು 8 ನೇ ಪದ್ಯ.
ವಿಷ ಮತ್ತು ಹಾವಿನ ಕಡಿತದಿಂದ ರಕ್ಷಣೆಗೆ- 11 ನೇ ಪದ್ಯ.
ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ನಡುವಿನ ಮನಸ್ತಾಪ ನಿವಾರಿಸಲು-12 ನೇ ಪದ್ಯ.
ಖ್ಯಾತಿ ಪಡೆಯಲು-13, 15 ನೇ ಪದ್ಯಗಳು.
ಕಳೆದುಹೋದ ಸ್ಥಿತಿಗತಿಯನ್ನು ಮರಳಿ ಪಡೆಯಲು, ಉದ್ಯೋಗದಲ್ಲಿ ಬಡ್ತಿಗೆ-16,17 ನೇ ಪದ್ಯಗಳು.
ಅಡೆತಡೆಗಳನ್ನು ತೆಗೆದುಹಾಕಲು, ಕಷ್ಟಕರವಾದ ಕಾರ್ಯವೆಸಗಲು-20 ನೇ ಪದ್ಯ.
ಗ್ರಹಗಳ ಪ್ರತಿಕೂಲ ಪರಿಣಾಮಗಳಿಂದ ರಕ್ಷಣೆಗೆ-22 ನೇ ಪದ್ಯ.
ಮಾಂತ್ರಿಕ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆಗೆ- 24 ನೇ ಪದ್ಯ.
ಉತ್ತಮ ಆರೋಗ್ಯಕ್ಕೆ-25 ನೇ ಪದ್ಯ.
ಬಿಕ್ಕಟ್ಟಿನಿಂದ ವಿಮೋಚನೆಗೆ- 26 ನೇ ಪದ್ಯ.
ಆಸೆಗಳ ಈಡೇರಿಕೆಗೆ-27,28 ನೇ ಪದ್ಯಗಳು.
ಶತ್ರುಗಳ ಮೇಲೆ ವಿಜಯ ಸಾಧಿಸಲು-30 ನೇ ಪದ್ಯ.
ಅತೀಂದ್ರಿಯ ಶಕ್ತಿಗಳು ಮತ್ತು ಸಂಪತ್ತು-31 ನೇ ಪದ್ಯ.
ನೈತಿಕತೆಯಿಂದ ಇರಲು ಮತ್ತು ಪೂರ್ಣತೆಯ ಜೀವನವನ್ನು ನಡೆಸಲು- 32 ರಿಂದ 35 ನೇ ಪದ್ಯಗಳು.
ಮಾನಸಿಕ ಶಾಂತಿಗಾಗಿ-36 ನೇ ಪದ್ಯ.
ಹನುಮನ ಕೃಪೆಗಾಗಿ-37 ನೇ ಪದ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments