Select Your Language

Notifications

webdunia
webdunia
webdunia
webdunia

ಮನೆ ಕಟ್ಟುವ ಮೊದಲು ಭೂಮಿ ಪೂಜೆ ಮಾಡಲು ಒಳ್ಳೆಯ ಮುಹೂರ್ತಗಳು ಯಾವುವು?

ಮನೆ ಕಟ್ಟುವ ಮೊದಲು ಭೂಮಿ ಪೂಜೆ ಮಾಡಲು ಒಳ್ಳೆಯ ಮುಹೂರ್ತಗಳು ಯಾವುವು?
ಬೆಂಗಳೂರು , ಶನಿವಾರ, 30 ಮಾರ್ಚ್ 2019 (08:16 IST)
ಬೆಂಗಳೂರು: ಸ್ವಂತ ಮನೆ ಎನ್ನುವುದು ಪ್ರತಿಯೊಬ್ಬರ ಕನಸು.ನಾವು ಕಟ್ಟುವ ಮನೆ ನಿರ್ವಿಘ್ನವಾಗಿ ಪೂರ್ಣವಾಗಿ, ಅಲ್ಲಿ ನಮಗೆ ನೆಮ್ಮದಿಯಿಂದ ನೆಲೆಸಲು ಸಾಧ‍್ಯವಾಗಬೇಕೆಂದರೆ ಸುಮುಹೂರ್ತದಲ್ಲಿ ಮನೆ ಕಟ್ಟಲು ಪ್ರಾರಂಭಿಸಬೇಕು.


ಮನೆ ಅಥವಾ ಯಾವುದೇ ಕಟ್ಟಡ ನಿರ್ಮಾಣಕ್ಕೆ ಮೊದಲು ಭೂಮಿ ಪೂಜೆ ಮಾಡುವುದು ಕಡ್ಡಾಯ. ಈ ಭೂಮಿ ಪೂಜೆಯೇ ಗೃಹ ನಿರ್ಮಾಣದ ಆರಂಭದ ಕೆಲಸ. ಈ ಕೆಲಸ ಮಾಡಬೇಕೆಂದರೆ ಗುರುವಾರ, ಶುಕ್ರವಾರ ಮಾಡಿದರೆ ಒಳ್ಳೆಯದು.

ತಿಥಿ ಪ್ರಕಾರ ಹೇಳುವುದಾದರೆ ತದಿಗೆ, ಪಂಚಮಿ, ಸಪ್ತಮಿ, ದಶಮಿ ತಿಥಿಗಳನ್ನು ಭೂಮಿ ಪೂಜೆ ನೆರವೇರಿಸಬಹುದು. ನಕ್ಷತ್ರದನುಸಾರವಾಗಿ ಹೇಳುವುದಾದರೆ ಅಶ್ವಿನಿ, ರೋಹಿಣಿ, ಮೃಗಶಿರಾ, ಪುಷ್ಯಾ, ಉತ್ತರ, ಹಸ್ತ, ಚಿತ್ತಾ, ಉತ್ತರಾಷಾಢ, ಶ್ರವಣ ಮತ್ತು ಉತ್ತರಾಭದ್ರ ನಕ್ಷತ್ರಗಳು ಒಳ್ಳೆಯ ದಿನಗಳು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?