ಅಡುಗೆ ಮನೆಯಲ್ಲೇ ದೇವರ ಮನೆಯಿದೆಯೇ? ಹಾಗಿದ್ದರೆ ಇದನ್ನು ಓದಿ!

Webdunia
ಮಂಗಳವಾರ, 20 ಅಕ್ಟೋಬರ್ 2020 (09:21 IST)
ಬೆಂಗಳೂರು: ಕೆಲವು ಮನೆಗಳಲ್ಲಿ ಅದರಲ್ಲೂ ಹೆಚ್ಚಾಗಿ ನಗರ ಪ್ರದೇಶದ ಬಾಡಿಗೆ ಮನೆಗಳಲ್ಲಿ ಅಡುಗೆ ಮನೆಯಲ್ಲೇ ಒಂದು ಮೂಲೆಯಲ್ಲಿ ದೇವರ ಮನೆಗೆ ಮೀಸಲಾದ ಜಾಗವಿರುತ್ತದೆ. ಮನೆಯಲ್ಲಿ ಈ ರೀತಿ ಇದ್ದರೆ ಮನೆಯ ಸದಸ್ಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಗೊತ್ತಾ?


ಅಡುಗೆ ಮನೆಯೊಳಗೇ ದೇವರ ಮನೆಯೂ ಇದ್ದರೆ ಆ ಮನೆಯಲ್ಲಿ ಪ್ರತಿನಿತ್ಯ ಚಿಂತೆ, ತಲೆಬಿಸಿ ತಪ್ದದು. ಅಲ್ಲದೆ, ಮನೆಯ ಸದಸ್ಯರಿಗೆ ಯಾರಿಗಾದರೂ ರಕ್ತ ಸಂಬಂಧೀ ಖಾಯಿಲೆಗಳು ಬರುವ ಸಾಧ‍್ಯತೆಯಿದೆ. ಹೀಗಾಗಿ ಆದಷ್ಟು ಅಡುಗೆ ಮನೆಯಲ್ಲಿ ದೇವರ ಮನೆಯಿರದಂತೆ ನೋಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಈ ವಸ್ತುಗಳನ್ನು ಮನೆಗೆ ತರಬೇಡಿ

ದೀಪ ಹಚ್ಚುವಾಗ ಗೊತ್ತಿಲ್ಲದೆ ಈ ತಪ್ಪು ಮಾಡಬೇಡಿ, ಶ್ರೇಯಸ್ಸಲ್ಲ

ಪವರ್ ಫುಲ್ ಸರಸ್ವತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಮುಂದಿನ ಸುದ್ದಿ
Show comments