ಬೆಡ್ ರೂಂನಲ್ಲಿ ಈ ವಸ್ತು ಇಟ್ಟುಕೊಳ್ಳುತ್ತೀರಾ? ಹಾಗಿದ್ದರೆ ಇಂದೇ ಹೊರಹಾಕಿ!

Webdunia
ಮಂಗಳವಾರ, 27 ಅಕ್ಟೋಬರ್ 2020 (07:39 IST)
ಬೆಂಗಳೂರು: ನಮ್ಮ ಮನೆಯ ಮಲಗುವ ಕೋಣೆ ಅಥವಾ ಬೆಡ್ ರೂಂನಲ್ಲಿ ಕೆಲವೊಂದು ವಸ್ತುಗಳನ್ನಿಟ್ಟುಕೊಳ್ಳುವುದು ನಮ್ಮ ಮನೆಯ ಶಾಂತಿ-ಅಶಾಂತಿಗೆ ಕಾರಣವಾಗುತ್ತದೆ ಎಂದರೆ ನೀವು ನಂಬಲೇಬೇಕು.


ಹೆಚ್ಚಿನವರಿಗೆ ಈ ಅಭ್ಯಾಸವಿದ್ದೇ ಇರುತ್ತದೆ. ಒದ್ದೆ ಬಟ್ಟೆಯನ್ನು ತಂದು ಬೆಡ್ ಮೇಲೋ ಎಲ್ಲೆಂದರಲ್ಲೋ ಬಿಸಾಕುವುದು. ಇನ್ನು ಕೆಲವರು ಬೆಡ್ ರೂಂನಲ್ಲೂ ಒಂದು ಜತೆ ಚಪ್ಪಲಿ, ಇಲ್ಲವೇ ಸುಲಭವಾಗಿ ಕ್ಲೀನ್ ಮಾಡುವಾಗ ಕೈಗೆಟುಕಲೆಂದು ಪೊರಕೆ ತಂದಿಟ್ಟುಕೊಳ್ಳುತ್ತಾರೆ. ವಾಸ್ತು ಪ್ರಕಾರವಾಗಿ ನೋಡುವುದಾದರೆ ಇವೆಲ್ಲವೂ ನಿಮ್ಮ ಮನೆಯಲ್ಲಿ ಅಶಾಂತಿ ಅಥವಾ ಮನಸ್ಸಿನ ನೆಮ್ಮದಿ ಹಾಳು ಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಓದಲೇಬೇಕಾದ ಹನುಮಾನ್ ಸುಪ್ರಭಾತಮ್

ಲಲಿತಾ ಪಂಚರತ್ನಂ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ನಿಮ್ಮ ಈ ತಪ್ಪು ದಾರಿದ್ರ್ಯಕ್ಕೆ ಕಾರಣವಾಗಬಹುದು

ದೇವಿ ಅಪಾರಜಿತ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments