ಅಡುಗೆ ಮನೆಯಲ್ಲೇ ಸ್ಟೋರ್ ರೂಂ ಇಟ್ಟರೆ ವಾಸ್ತು ಪ್ರಕಾರ ಏನಾಗುತ್ತದೆ ಗೊತ್ತಾ?

Webdunia
ಗುರುವಾರ, 5 ನವೆಂಬರ್ 2020 (09:07 IST)
ಬೆಂಗಳೂರು: ಅಡುಗೆ ಮನೆಯಲ್ಲೇ ಒಂದು ಮೂಲೆಗೆ ಸ್ಟೋರ್ ರೂಂ ಕೂಡಾ ಇಟ್ಟುಕೊಳ್ಳುವುದು ಕೆಲವು ಮನೆಗಳಲ್ಲಿ ಕಂಡುಬರುತ್ತದೆ. ಇದು ವಾಸ್ತು ಪ್ರಕಾರ ಯಾವ ಪರಿಣಾಮ ಬೀರುತ್ತದೆ ಗೊತ್ತಾ?


ಅಡುಗೆ ಮನೆಯಲ್ಲೇ ಸ್ಟೋರ್ ರೂಂ ಇಟ್ಟುಕೊಳ್ಳುವುದರಿಂದ ಮನೆಯ ಯಜಮಾನನಿಗೆ ಸದಾ ವ್ಯಾಪಾರ, ವ್ಯವಹಾರಗಳಲ್ಲಿ ನಷ್ಟ ಸಂಭವಿಸುವ ಸಾಧ‍್ಯತೆಯಿದೆ. ಹೀಗಾಗಿ ಅಡುಗೆ ಮನೆಯ ಪಕ್ಕದಲ್ಲೇ ಜಾಗವಿದೆಯೆಂದು ಸ್ಟೋರ್ ರೂಂ ಇಟ್ಟುಕೊಳ್ಳುವ ಕೆಲಸ ಮಾಡಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕೆ ಚಂದ್ರಶೇಖರಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮುಂದಿನ ಸುದ್ದಿ
Show comments