ತೀರ್ಥ ಸ್ವೀಕರಿಸುವಾಗ ಈ ಶ್ಲೋಕ ಹೇಳಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ

Webdunia
ಗುರುವಾರ, 17 ಜನವರಿ 2019 (09:12 IST)
ಬೆಂಗಳೂರು: ದೇವಾಲಯಗಳಿಗೆ ಹೋದರೆ ತೀರ್ಥ ಪ್ರಸಾದವನ್ನು ಸ್ವೀಕರಿಸುವಾಗ ಭಕ್ತಿಯಿಂದ ತಲೆಗೂ ಸಿಂಪಡಿಸಿಕೊಳ್ಳುತ್ತೇವೆ. ಅದರ ಜತೆಗೆ ಇನ್ನೊಂದು ಕೆಲಸ ಮಾಡಿದರೆ ಹೆಚ್ಚಿನ ಫಲ ಪ್ರಾಪ್ತಿಯಾಗುವುದು.


ತೀರ್ಥ ಸ್ವೀಕರಿಸುವಾಗ ಬಲಗೈಯ ಕೆಳ ಭಾಗಕ್ಕೆ ಎಡಗೈಯನ್ನು ಕಿಂಚಿತ್ತೂ ತೂತು ಇಲ್ಲದೇ ಹಿಡಿಯಬೇಕು. ಬಳಿಕ ಈ ಕೆಳಗಿನ ಒಂದು ಶ್ಲೋಕ ಹೇಳುತ್ತಾ ಸ್ವೀಕರಿಸಿದರೆ ತೀರ್ಥ ಪ್ರಸಾದ ವರವಾಗಿ ಪರಿಣಮಿಸುತ್ತದೆ. ಮತ್ತು ಅದು ಖಾಯಿಲೆಯನ್ನು ಗುಣಪಡಿಸುವ ಔಷಧವಾಗುತ್ತದೆ. ಅದು ಹೀಗಿದೆ:

ಶರೀರೇ ಜರ್ಜರೀಭೂತೇ ವ್ಯಾದಿಗ್ರಸ್ತೇ ಕಲೇವರೇ
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿ:

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments