Publish Date: Tue, 19 Feb 2019 (09:04 IST)
Updated Date: Tue, 19 Feb 2019 (09:05 IST)
ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.
6, 15, ಮತ್ತು 24 ರಂದು ಜನಿಸಿದವರು
ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಬುಧ ಆಳುವ ಗ್ರಹನಾಗಿರುತ್ತಾನೆ. ಇವರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ನಾಲ್ಕು ಜನ ಗುರುತಿಸುವಂತಹ ಕೆಲಸ ಮಾಡುತ್ತಾರೆ. ಇಂತಹವರು ಹೊರ ಜಗತ್ತಿನಲ್ಲಿ ಹೆಸರು ಗಳಿಸುವಂತಹ ಉದ್ಯಮ ಮಾಡುವುದು ಉತ್ತಮ.
ಈ ದಿನಾಂಕಗಳನ್ನು ಜನಿಸಿದವರು ಹೋಟೆಲ್ ಮ್ಯಾನೇಜ್ ಮೆಂಟ್, ಉದ್ಯಮ, ಐಷಾರಾಮಿ ಉತ್ಪನ್ನಗಳ ಮಾರಾಟ ಮಾಡುವುದು ಇತ್ಯಾದಿ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುವರು. ಹಾಗೆಯೇ ಗ್ಲಾಮರ್, ಮನರಂಜನೆ ಕ್ಷೇತ್ರವೂ ಇವರ ಕೈ ಹಿಡಿಯುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ