ಮಕರ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

Webdunia
ಶನಿವಾರ, 19 ಜನವರಿ 2019 (08:58 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ನಂಬಲಾಗಿದೆ. ಮಕರ ರಾಶಿಯವರಿಗೆ ಯಾವ ಸಂಖ್ಯೆ ಅದೃಷ್ಟ ಶಾಲಿ ನೋಡೋಣ.


ಈ ರಾಶಿಯವರನ್ನು ಆಳುವವನು ಶನಿ. ಹೀಗಾಗಿ ಈ ರಾಶಿಯವರು ಅಪ್ಪಟ ಹಠವಾದಿಗಳು, ಏನೇ ಬಂದರೂ ಗುರಿಯೆಡೆಗೆ ಸಾಗುವ ಛಲವಂತರು. ಹಾಗೆಯೇ ಅಷ್ಟೇ ಹೃದಯ ವೈಶಾಲ್ಯ ಇರುವವರೂ ಆಗಿರುತ್ತಾರೆ.

ಈ ರಾಶಿಯವರಿಗೆ 3,21, 66, 83,  ಮತ್ತು 84 ಸಂಖ್ಯೆಗಳು ಅದೃಷ್ಟ ತರುತ್ತವೆ. ಈ ಸಂಖ್ಯೆಯನ್ನು ಬಳಸುವುದರಿಂದ ಈ ರಾಶಿಯವರು ಹೆಚ್ಚು ಯಶಸ್ಸು ಹೊಂದುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವಿ ಮಹಾತ್ಮ್ಯಂ ಮಂಗಳಂ ನೀರಾಜಣಂ ಸ್ತೋತ್ರ

ತಪ್ಪುಗಳಿಗೆ ಕ್ಷಮಾಪಣೆ ಸಿಗಬೇಕೆಂದರೆ ಶಿವನ ಈ ಸ್ತೋತ್ರ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಪಠಣದ ಅದ್ಭುತ ಪ್ರಯೋಜನಗಳು

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

ಶ್ರೀ ವೆಂಕಟೇಶ್ವರ ಪ್ರಪತ್ತಿ ಸ್ತೋತ್ರ

ಮುಂದಿನ ಸುದ್ದಿ
Show comments