ಕಳೆದು ಹೋಗಿರುವುದು ಮತ್ತೆ ಸಿಗಲು ಈ ಮಂತ್ರ ಪಠಿಸಿ

Webdunia
ಶನಿವಾರ, 19 ಜನವರಿ 2019 (07:01 IST)
ಬೆಂಗಳೂರು : ಪ್ರತಿಯೊಂದು ಸಮಸ್ಯೆಗೂ  ಪರಿಹಾರ ಇದ್ದೇಇರುತ್ತದೆ. ಹಾಗೇ ನಾವು ಏನಾದರೂ ಕಳೆದುಕೊಂಡರೆ ಅದನ್ನು ಮತ್ತೆ ಪಡೆಯಲು  ಒಂದು ಮಾರ್ಗವಿದೆ.


ಅದೇನೆಂದರೆ ಶ್ರೀ ಕಾರ್ತವೀರ್ಯಾರ್ಜುನ ಮಂತ್ರವನ್ನು ಪಠಿಸುವುದು. ಇದನ್ನು ಪಠಿಸುವುದರಿಂದ ನೀವು ಏನೇ ಕಳೆದುಕೊಂಡರು ಅದು ಪುನಃ ನಿಮಗೆ ಸಿಗುತ್ತದೆ. ಆದರೆ ಈ ಮಂತ್ರ ಪಠಿಸುವ ಮೊದಲು ಸ್ನಾನ ಮಾಡಿ ಶುಚಿಯಾಗಿರಬೇಕು.


ಓಂ ಕಂ ಕಾರ್ತವೀರ್ಯಾರ್ಜುನೋ ನಾಮ ರಾಜಾ
ಬಾಹುಸಹಸ್ರವಾನ್|
ಹ್ರೀಂ ತಸ್ಯ ಸ್ಮರಣಾದೇವ ಪತಂ ನಷ್ಟಂಚ
ಲಭ್ಯತೇ|
ಕ್ರೋಂ ಸಹಸ್ರಾರ ಹುಂಫಟ್ ಕ್ರೋಂ ಹ್ರೀಂ ಓಂ|
ಹೀಗೆ ಈ ಮಂತ್ರವನ್ನು ಪಠಿಸಿದರೆ ನೀವು ಕಳೆದುಕೊಂಡ ವಸ್ತು, ಆಸ್ತಿ, ಮನಶಾಂತಿ ಮತ್ತೆ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದ್ವಾದಶ ರಾಶಿಯವರಿಗೆ 2026 ರಲ್ಲಿ ಪ್ರೇಮ ಸಂಬಂಧದ ಭವಿಷ್ಯ ಹೇಗಿರಲಿದೆ

ಭಯವಾಗುತ್ತಿದ್ದರೆ ಪ್ರಭು ರಾಮಚಂದ್ರನ ಈ ಸ್ತೋತ್ರವನ್ನು ಓದಿ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments