Daily Horoscope
✕

ಹಸು-ಕರುವಿಗೆ ಈ ರೀತಿ ತೊಂದರೆ ಕೊಟ್ಟರೆ ಮುಂದಿನ ಜನ್ಮದಲ್ಲಿ ಈ ಪಾಪ ನಿಮಗೆ ಕಾಡುತ್ತದೆ!

Webdunia
ಶುಕ್ರವಾರ, 18 ಜನವರಿ 2019 (09:09 IST)
ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ದೈವ ಸಮಾನ ಸ್ಥಾನವಿದೆ. ಪಶುವನ್ನು ದೇವರು ಎಂದು ಪೂಜಿಸುವ ನಾವು ಅದಕ್ಕೆ ಈ ಕೆಳಗೆ ಹೇಳಿದಂತೆ ಯಾವುದಾದರೂ ರೀತಿಯಲ್ಲಿ ತೊಂದರೆ ಮಾಡಿದರೆ ಅದರ ಫಲ ಉಣ್ಣಬೇಕಾಗುತ್ತದೆ.


ಒಂದು ವೇಳೆ ಹಸುವಿಗೆ ನಿಸ್ವಾರ್ಥವಾಗಿ ಸೇವೆ ಮಾಡಿದರೆ ಆ ಹಸು ಮುಂದಿನ ಜನ್ಮದಲ್ಲಿ ನಿಮ್ಮ ಮಗ ಅಥವಾ ಮಗಳಾಗಿ ಹುಟ್ಟಿ ಸೇವೆ ಮಾಡುತ್ತದಂತೆ! ಆದರೆ ಕಿರುಕುಳ ನೀಡಿದರೆ ಅಪಾಯ ತಪ್ಪಿದ್ದಲ್ಲ.

ಒಂದು ಕರುವಿಗೆ ಅದರ ತಾಯಿ ಹಾಲು ಕುಡಿಯಲು ಬಿಡದೇ ಇದ್ದರೆ, ತಾಯಿಯ ಹತ್ತಿರಕ್ಕೆ ಸೇರಿಸಲು ಬಿಡದೇ ಇದ್ದರೆ ಅದೇ ಪಾಪದ ಫಲವಾಗಿ ನಿಮಗೆ ಮುಂದಿನ ಜನ್ಮದಲ್ಲಿ ಅವರೇ ಮಗ ಅಥವಾ ಮಗಳಾಗಿ ಹುಟ್ಟಿ ಆ ಕರ್ಮ ಫಲ ಅನುಭವಿಸುವಂತೆ ಮಾಡುತ್ತದೆ. ಹೀಗಾಗಿ ಗೋವುಗಳಿಗೆ ವಿನಾಕಾರಣ ತೊಂದರೆ ಕೊಡಬಾರದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಶ್ರೀ ಗಣನಾಯಕಾಷ್ಟಕಂ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments