Daily Horoscope
✕

ಸಿಂಹ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

Webdunia
ಶುಕ್ರವಾರ, 1 ಫೆಬ್ರವರಿ 2019 (08:59 IST)
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಸಿಂಹ ರಾಶಿ ನೋಡೋಣ.


ಯಾವುದೇ ವಿಚಾರವೇ ಆದರೂ ನೇರವಾಗಿ ವ್ಯಕ್ತಪಡಿಸುವವರು, ಅಂಜಿಕೆ, ಅಳುಕಿಲ್ಲದ ಗುಣನಡತೆಯವರು ಸಿಂಹ ರಾಶಿಯವರು. ಇವರಿಗೆ ಇಂತಹದ್ದೇ ಗುಣ ಸ್ವಭಾವದ ಸಂಗಾತಿ ಬೇಕೆಂದರೆ ಧನು ರಾಶಿಯವರನ್ನು ವಿವಾಹವಾಗುವುದು ಸೂಕ್ತ.

ವೃತ್ತಿ ಜೀವನದಲ್ಲೂ ತಕ್ಕ ಸಂಗಾತಿಯಾಗಬೇಕೆಂದಿದ್ದರೆ ಮಿಥುನ, ಮೇಷ ರಾಶಿಯವರನ್ನು ಮದುವೆಯಾಗಬಹುದು. ಮೇಷ ರಾಶಿಯ ಸಂಗಾತಿಯಿಂದ ಸಿಂಹ ರಾಶಿಯವರಿಗೆ ತಕ್ಕ ಪ್ರೋತ್ಸಾಹ ಲಭಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗಾಯತ್ರಿ ಜಪ ಮಾಡುವ ಮೊದಲು ಓದಲೇಬೇಕಾದ ಸ್ತೋತ್ರ

ಶ್ರೀ ಕಾಳಿ ಏಕಾಕ್ಷರ ಮಂತ್ರ ಜಪಿಸುವ ವಿಧಾನ, ಫಲವೇನು ನೋಡಿ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಮುಂದಿನ ಸುದ್ದಿ
Show comments