ಮಂಗಳವಾರ ಜನಿಸಿದವರು ಯಾವ ಉದ್ಯೋಗ ಮಾಡಿದರೆ ಯಶಸ್ಸು ಸಿಗುತ್ತದೆ?

Webdunia
ಗುರುವಾರ, 31 ಜನವರಿ 2019 (10:33 IST)
ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ಮಂಗಳವಾರ ಜನಿಸಿದವರು ಯಾವ ಉದ್ಯೋಗ ಮಾಡಬೇಕು? ಇಲ್ಲಿದೆ ನೋಡಿ.


ಮಂಗಳವಾರ ಎಂಬ ಹೆಸರೇ ಹೇಳುವಂತೆ ಈ ದಿನ ಮಂಗಳ ಗ್ರಹನ ಪ್ರಭಾವ ಹೆಚ್ಚು. ಈ ದಿನ ಹುಟ್ಟಿದ ವ್ಯಕ್ತಿಗಳು ಹಠಮಾರಿಗಳು, ಆಕ್ರಮಣಕಾರಿ ಸ್ವಭಾವದವರು ತಾವು ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಡುವ ಕಠಿಣ ಪರಿಶ್ರಮಿಗಳೂ ಆಗಿರುತ್ತಾರೆ.

ಹೀಗಾಗಿ ಈ ದಿನ ಜನಿಸಿದವರು ಪೊಲೀಸ್, ಸೇನೆ, ಆರ್ಥಿಕ ವಿಭಾಗಗಳು, ಬ್ಯಾಂಕ್ ಮುಂತಾದ ಜವಾಬ್ಧಾರಿಯುತ ಸ‍್ಥಾನದಲ್ಲಿ ಉದ್ಯೋಗ ಕಂಡುಕೊಂಡರೆ ಯಶಸ್ಸು ಸಾಧಿಸುತ್ತಾರೆ. ಅಂತಹ ಜವಾಬ್ಧಾರಿಯುತ ಹುದ್ದೆಯನ್ನು ನಿಭಾಯಿಸುವ ಚಾಣಕ್ಷ್ಯತೆ, ಧೈರ್ಯ ಈ ದಿನ ಹುಟ್ಟಿದವರಿಗೆ ಇರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವಿ ಅಪಾರಜಿತ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಸೋಮವಾರ ಶಿವನ ಕುರಿತ ಈ ಸ್ತೋತ್ರವನ್ನು ತಪ್ಪದೇ ಓದಿ

ಮನೆಯಲ್ಲಿ ಶಂಖ ಊದುತ್ತಿದ್ದರೆ ತಿಳಿದುಕೊಳ್ಳಬೇಕಾದ ಅಂಶಗಳು

ಶನಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಶುಕ್ರವಾರ ಈ ವಸ್ತುಗಳನ್ನು ಮನೆಗೆ ತರಬೇಡಿ

ಮುಂದಿನ ಸುದ್ದಿ
Show comments