Select Your Language

Notifications

webdunia
webdunia
webdunia
webdunia

ಲಲಿತಾ ಸಹಸ್ರನಾಮವನ್ನು ನಿತ್ಯ ಪಠಿಸುವುದರ ಲಾಭಗಳು

ಲಲಿತಾ ಸಹಸ್ರನಾಮವನ್ನು ನಿತ್ಯ ಪಠಿಸುವುದರ ಲಾಭಗಳು
ಬೆಂಗಳೂರು , ಮಂಗಳವಾರ, 10 ಮೇ 2022 (11:52 IST)
ಬೆಂಗಳೂರು: ಲಲಿತಾ ಸಹಸ್ರನಾಮವನ್ನು ಓದುವ ಅಭ್ಯಾಸವಿದ್ದರೆ ಅದರಿಂದಾಗುವ ಪ್ರಯೋಜನಗಳೇನೆಂದು ತಿಳಿದುಕೊಳ‍್ಳುವುದು ಉತ್ತಮ.

ಲಲಿತಾ ಸಹಸ್ರನಾಮ ಓದಿದರೆ ದುರ್ಗೆ, ಕಾಳಿ, ಪರಾಶಕ್ತಿ, ಭಗವತಿ ಮುಂತಾದ ಎಲ್ಲಾ ದೇವಿಯರ ಅನುಗ್ರಹ ಪಡೆಯಬಹುದಾಗಿದೆ. ಬೇರೆ ಯಾವುದೇ ಮಂತ್ರದಿಂದಾಗದ ಕಾರ್ಯಸಿದ್ಧಿ ಲಲಿತಾ ಸಹಸ್ರನಾಮ ಓದುವುದರಿಂದ ಲಭಿಸುವುದು.

ಇದನ್ನು ಓದುವುದರಿಂದ ಜ್ವರ, ವಿಷ ಸಂಬಂಧೀ ರೋಗಗಳು, ನಪುಂಸಕತ್ವ ನಿವಾರಣೆ, ವಿವಾಹಾದಿ ವಿಘ‍್ನಗಳ ಭಯ ದೂರವಾಗುವುದು. ಎಲ್ಲಾ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದ ಪುಣ್ಯ ಲಲಿತಾ ಸಹಸ್ರನಾಮ ಪಠಿಸುವುದರಿಂದ ಪ್ರಾಪ್ತಿಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ