ಈ ಎಲೆಗಳಿಂದ ನಿಮ್ಮ ಹಣದ ಸಮಸ್ಯೆ ದೂರಮಾಡಿಕೊಳ್ಳಬಹುದು

Webdunia
ಶನಿವಾರ, 7 ಮಾರ್ಚ್ 2020 (06:58 IST)
ಬೆಂಗಳೂರು : ಕೆಲವು ಮರಗಳಲ್ಲಿ ದೇವರು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಆದಕಾರಣ ಆ ಮರಗಳನ್ನು  ಹಿಂದೂ ಧರ್ಮದವರು ಭಕ್ತಿಯಿಂದ ಪೂಜೆ ಮಾಡುತ್ತಾರೆ. ಈ ಮರದ ಎಲೆಗಳಿಂದ ನಮ್ಮ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.


ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಂದು ಅಶ್ವತ್ಥ್ ಎಲೆಯನ್ನು ತಂದು ಅದನ್ನು ಸ್ವಚ್ಚಮಾಡಿ ಅದರ ಮೇಲೆ ತುಪ್ಪ ಹಾಗೂ ಅರಶಿನ ಹಾಕಿ  ಓಂ ಎಂದು ಬರೆದು ಹಣವಿಡುವ ಕಪಾಟಿನಲ್ಲಿಟ್ಟರೆ ಹಣದ ಸಮಸ್ಯೆ ಹತ್ತಿರವೂ ಸುಳಿಯಲ್ಲ.


ದೇವರ ಪೂಜೆಗಳಲ್ಲಿ ಹೆಚ್ಚಾಗಿ ಬಳಸುವ ವೀಳ್ಯದೆಲೆಯನ್ನು ಯಾರು ಕಾಣದಂತೆ ಹಣವಿಡುವ ಸ್ಥಳದಲ್ಲಿಡಬೇಕು. ಇದನ್ನು ಸತತ 5 ಶನಿವಾರ ಮಾಡಿದರೆ ನಿಮಗೆ ಹಣದಲ್ಲಿ ಕೊರತೆ ಉಂಟಾಗಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments