ನಿಮ್ಮ ಮೇಲೆ ಶನಿದೇವನ ಕೃಪೆ ಇದೆಯೇ ಎಂಬುದನ್ನು ಇದರಿಂದ ತಿಳಿಯಬಹುದು

Webdunia
ಬುಧವಾರ, 2 ಸೆಪ್ಟಂಬರ್ 2020 (07:52 IST)
ಬೆಂಗಳೂರು : ಶನಿ ದೇವರು ಒಳ್ಳೆಯವರಿಗೆ ಒಳ್ಳೆಯದನ್ನು ಮಾಡಿ, ಕೆಟ್ಟವರಿಗೆ ತಕ್ಕ ಶಾಸ್ತಿ ಮಾಡುವವನು. ನಿಮ್ಮ ಮೇಲೆ ಶನಿದೇವನ ಕೃಪೆ ಇದೆಯೇ ಎಂಬುದರ ಸೂಚನೆ ನೀಡುತ್ತೆ ಈ ಬದಲಾವಣೆಗಳು.

ದೇವರನ್ನು ನಂಬದೆ ಇರುವವರು ದೇವರ ಪೂಜೆ ಮಾಡಲು ಶುರುಮಾಡಿದರೆ ಅವರಿಗೆ ಶನಿದೇವರ ಅನುಗ್ರಹ ದೊರೆಯುತ್ತಿದೆ ಎಂದರ್ಥ. ಮೂಳೆ ಸಮಸ್ಯೆ ಎದುರಾದರೆ ನಿಮಗೆ ಶನಿದೇವನ ಕೃಪೆ ಇದೆ ಎಂದರ್ಥ. ಎಷ್ಟೇ ಸಮಸ್ಯೆ ಬಂದರೂ ಅದನ್ನು ಎದುರಿಸುವೆ ಎಂಬ ಧೈರ್ಯ ಬಂದರೆ, ಅದನ್ನು ಪರಿಹರಿಸಿಕೊಂಡರೆ ಅಂತವರಿಗೆ  ಶನಿದೇವನ ಕೃಪೆ ಇದೆ ಎಂದರ್ಥ. ಬೇರೆಯವರ ಸಹಾಯ ಪಡೆಯದೆ ಕಾರ್ಯ ಸಾಧನೆ ಮಾಡುವವರು, ಬೇರೆಯವರಿಗೆ ಸಹಾಯ ಮಾಡುವ ಮನಸ್ಸು ಬಂದರೆ ಅಂತವರಿಗೂ ಶನಿದೇವನ ಕೃಪೆ ಇದೆ ಎಂದರ್ಥ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಬಳಿಕ ಈ ಐದು ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ

ಗ್ರಹಗತಿಗಳ ದೋಷ ನಿವಾರಣೆಗೆ ನವಗ್ರಹ ಕವಚಂ ಸ್ತೋತ್ರ ಓದಿ

ದೀಪಾವಳಿ ಸಂದರ್ಭದಲ್ಲಿ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಬೇಕು ನೋಡಿ

ಶುಕ್ರವಾರ ಶ್ರೀ ಧನಲಕ್ಷ್ಮಿ ಸ್ತೋತ್ರವನ್ನು ತಪ್ಪದೇ ಓದಿ

ದೀಪಾವಳಿ ದಿನ ಯಾವ ರಾಶಿಯವರು ಯಾವ ಬಟ್ಟೆ ಹಾಕಿಕೊಂಡರೆ ಅದೃಷ್ಟ ನೋಡಿ

ಮುಂದಿನ ಸುದ್ದಿ
Show comments