Daily Horoscope
✕

ಕಷ್ಟಗಳು ಪರಿಹಾರವಾಗಲು ಹುಣ್ಣಿಮೆಯಂದು ಈ ಧಾನ್ಯದಿಂದ ಹೀಗೆ ಮಾಡಿ

Webdunia
ಬುಧವಾರ, 2 ಸೆಪ್ಟಂಬರ್ 2020 (07:48 IST)
ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಈ ಸಮಸ್ಯೆಗಳು ಬೇಗ ಪರಿಹಾರವಾಗಿ ಲಕ್ಷ್ಮೀ ಕೃಪೆ ದೊರೆಯಲು  ಈ ಧಾನ್ಯದಿಂದ ಹುಣ್ಣಿಮೆಯಂದು ಹೀಗೆ ಮಾಡಿ.

ಹುಣ್ಣಿಮೆಯ ದಿನ ನವಧಾನ್ಯಗಳನ್ನ ತೆಗೆದುಕೊಂಡು ಅವುಗಳಿಂದ ಮೊಳಕೆ ಬರಿಸಬೇಕು. ಬೆಳಿಗ್ಗೆ ದೇವರಿಗೆ ಪೂಜೆ ಮಾಡುವಾಗ ಮೊಳಕೆ ಧಾನ್ಯಗಳನ್ನು ದೇವರ ಮುಂದೆ ಇಟ್ಟು ಇದರಿಂದ ಬಂದಂತಹ ಫಸಲನ್ನು ಹಸುವಿಗೆ ನೀಡುವುದಾಗಿ ಸಂಕಲ್ಪ ಮಾಡಿ ಪೂಜೆ ಮಾಡಬೇಕು. ಬಳಿಕ ಈ ಧಾನ್ಯಗಳನ್ನು ಗಿಡ ಮಾಡಿ ಬೆಳೆಸಿ ಅದರಿಂದ ಫಲಗಳನ್ನು ಹಸುವಿಗೆ ನೀಡಬೇಕು. ಇದರಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆದಿತ್ಯ ದ್ವಾದಶ ನಾಮಾವಳಿ ಸ್ತೋತ್ರ

ಮಹಾಲಯ ಅಮವಾಸ್ಯೆಯಂದು ಪಿತೃಗಳ ಪೂಜೆ ಮಾಡುವುದರ ಫಲವೇನು ತಿಳಿಯಿರಿ

ಅಯ್ಯಪ್ಪ ಮಾಲಾಧಾರಿಗಳು ತಪ್ಪದೇ ಈ ಸ್ತೋತ್ರ ಓದಿ

ಶ್ರೀ ಪದ್ಮ ಕವಚಂ ಸ್ತೋತ್ರ ಓದುವುದರ ಫಲವೇನು ನೋಡಿ

ಭಯ, ಸಂಕಷ್ಟ ನಿವಾರಣೆಗೆ ನರಸಿಂಹ ಸ್ತೋತ್ರ ಇಲ್ಲಿದೆ

ಮುಂದಿನ ಸುದ್ದಿ
Show comments