ನಿಮ್ಮ ಕಷ್ಟಗಳು ದೂರವಾಗಲು ಆಶ್ವೀಜ ಮಾಸದಲ್ಲಿ ದೇವಿಯನ್ನು ಹೀಗೆ ಪೂಜಿಸಿ

Webdunia
ಗುರುವಾರ, 12 ನವೆಂಬರ್ 2020 (06:06 IST)
ಬೆಂಗಳೂರು : ದೇವಿಗೆ  ಆಶ್ವೀಜ ಮಾಸವೆಂದರೆ ತುಂಬಾ ಇಷ್ಟ. ಈ ಮಾಸದಲ್ಲಿ ದೇವಿಯನ್ನು ಭಕ್ತಿ, ಶೃದ್ಧೆಯಿಂದ ಪೂಜಿಸಿದರೆ ದೇವಿಯ ಕೃಪಕಟಾಕ್ಷ ದೊರೆಯುತ್ತದೆ.

ನವೆಂಬರ್ 14ರೊಳಗೆ ಬೆಳಿಗ್ಗೆ ತಣ್ಣಿರಿನಿಂದ ಸ್ನಾನ ಮಾಡಿ. ದೇವಿಗೆ ಕೆಂಪು ಬಣ್ಣದ ಬಟ್ಟೆ ಎಂದರೆ ತುಂಬಾ ಇಷ್ಟ . ಆದಕಾರಣ ನೀವು ಕೆಂಪು ಬಣ್ಣದ ವಸ್ತ್ರವನ್ನು ಧರಿಸಿ. ದೇವಿಯ ಮೂರ್ತಿಯನ್ನು ಅಥವಾ ಫೋಟೊವನ್ನು ಅರಶಿನ ನೀರಿನಿಂದ ಕ್ಲೀನ್ ಮಾಡಿಕೊಂಡು ಕುಂಕುಮ ಹಚ್ಚಿ.

ಬಳಿಕ ದೇವಿಗೆ ಇಷ್ಟವಾದ ಅಶೋಕ ಹೂವನ್ನು ಅರ್ಪಿಸಿ ದೇವಿಗೆ ಪೂಜೆ ಮಾಡುವಾಗ “ಓಂ ವಿಶ್ವ ಮಾತೃಯೇ ನಮಃ” ಮಂತ್ರವನ್ನು ಜಪಿಸಿ. ಆಮೇಲೆ ಮುತ್ತೇದೆಯರಿಗೆ ತಾಂಬೂಲವನ್ನು ನೀಡಿ. ಇದರಿಂದ ದೇವಿಯ ಅನುಗ್ರಹ ದಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಮುಂದಿನ ಸುದ್ದಿ
Show comments