ಸರಸ್ವತಿದೇವಿಯನ್ನು ಒಲಿಸಿಕೊಳ್ಳಲು ಇವರನ್ನು ಪೂಜಿಸಿ

Webdunia
ಶನಿವಾರ, 26 ಸೆಪ್ಟಂಬರ್ 2020 (12:02 IST)
ಬೆಂಗಳೂರು : ಸರಸ್ವತಿ ವಿದ್ಯೆಯ ಅಧಿದೇವತೆ. ಈಕೆ ಯಾರಿಗೆ ಒಲಿಯುತ್ತಾಳೋ ಅವರು ವಿದ್ಯಾವಂತರು, ಬುದ್ಧಿವಂತರಾಗಿರುತ್ತಾರೆ. ಆದಕಾರಣ ಈಕೆಯನ್ನು ಒಲಿಸಿಕೊಳ‍್ಳಲು ಹೀಗೇ ಮಾಡಿ.

ಲಕ್ಷ್ಮೀ ಹಯಗ್ರೀವನ ಅನುಗ್ರಹದಿಂದ ಸರಸ್ವತಿ ದೇವಿಗೆ ವಿದ್ಯೆಯ ಅನುಗ್ರಹವಾಗಿದೆ. ಆದಕಾರಣ ಲಕ್ಷ್ಮೀ ಹಯಗ್ರೀವನ ಪೂಜೆ ಮಾಡಿದರೆ ಸರಸ್ವತಿ ತಾನಾಗಿಯೇ ನಿಮಗೆ ಒಲಿಯುತ್ತಾಳೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕೆ ಚಂದ್ರಶೇಖರಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮುಂದಿನ ಸುದ್ದಿ
Show comments