ಚಿನ್ನವನ್ನು ಖರೀದಿಸಲು ಸೂಕ್ತ ಸಮಯ ಯಾವುದು ಗೊತ್ತಾ...?

Webdunia
ಗುರುವಾರ, 8 ಮಾರ್ಚ್ 2018 (06:54 IST)
ಬೆಂಗಳೂರು : ನಾವು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗಾಗಿ ಚಿನ್ನವನ್ನು ಖರೀದಿಸುತ್ತೇವೆ. ಆದರೆ ಆಭರಣ  ಖರೀದಿ ಮಾಡುವಾಗ ಮುಹೂರ್ತ ನೋಡುವುದು ಉತ್ತಮ. ಏಕೆಂದರೆ ಲಕ್ಷ್ಮೀ ಸ್ವರೂಪವಾದ ಚಿನ್ನವನ್ನು ಮನೆಗೆ ಉತ್ತಮ ಮುಹೂರ್ತದಲ್ಲಿ ತಂದರೆ ಆ ಮನೆಯಲ್ಲಿ ಅಭಿವೃದ್ಧಿ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಚಿನ್ನದ ಆಭರಣ  ಖರೀದಿಗೆ ಸೂಕ್ತ ಕಾಲ ಯಾವುದು, ಯಾವ ಸಮಯದಲ್ಲಿ ಖರೀದಿಸಬಾರದು ಎಂಬ ಮಾಹಿತಿ ಇಲ್ಲಿದೆ ನೋಡಿ


ಚಿನ್ನವನ್ನು ಪುಷ್ಯ, ಮೃಗಶಿರಾ, ಅನೂರಾಧ, ಶ್ರವಣ, ಶತಭಿಷಾ, ರೇವತಿ, ಅಶ್ವಿನಿ, ಪುನರ್ವಸು, ವಿಶಾಖ ನಕ್ಷತ್ರದಂದು ಸೋಮವಾರ, ಬುಧವಾರ, ಗುರುವಾರ, ಶುಕ್ರವಾರದಂದು ಖರೀದಿಸಿದರೆ ಉತ್ತಮ. ಆದರೆ ಶನಿವಾರ ಮಾತ್ರ ಚಿನ್ನವನ್ನು ಖರೀದಿಸಿಬಾರದು. ಶುಕ್ಲಪಕ್ಷದಲ್ಲೇ ಖರೀದಿಸಿದರೆ ಉತ್ತಮ. ಒಂದು ವೇಳೆ ಕೃಷ್ಣ ಪಕ್ಷ ಅನ್ನೋದಾದರೆ ಪಂಚಮಿ ತಿಥಿಯೊಳಗೆ ಖರೀದಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments