Webdunia - Bharat's app for daily news and videos

Install App

ಮಗುವಿನ ಅಕ್ಷರಾಭ್ಯಾಸ ಶಾಸ್ತ್ರ ಮಾಡಿಸಲು ಶುಭ ದಿನಗಳು ಯಾವುದು ಗೊತ್ತಾ...?

Webdunia
ಬುಧವಾರ, 14 ಫೆಬ್ರವರಿ 2018 (07:06 IST)
ಬೆಂಗಳೂರು : ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಅಕ್ಷರಾಭ್ಯಾಸ ಎಂಬ ಶಾಸ್ತ್ರವನ್ನು ಮಾಡಿಸುತ್ತಾರೆ. ಈ ಶಾಸ್ತ್ರವನ್ನು ಅವರು ತಮ್ಮಗಿಷ್ಟವಾದ ದೇವರ ಸನ್ನಿಧಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಮಾಡಿಸುತ್ತಾರೆ. ಇದರಿಂದ ಮಕ್ಕಳಿಗೆ ದೇವರ ಆಶಿರ್ವಾದ ದೊರೆತು ಅವರ ವಿದ್ಯಾ, ಬುದ್ಧಿ  ಉನ್ನತಸ್ಥಾನದಲ್ಲಿರುತ್ತದೆ ಎಂಬುದು ನಂಬಿಕೆ.


ಪಂಡಿತರ ಪ್ರಕಾರ ಮಗುವಿನ ಅಕ್ಷರಾಭ್ಯಾಸಕ್ಕೆ ಸೋಮವಾರ, ಬುಧವಾರ, ಗುರುವಾರ ಶುಭ ದಿನಗಳು ಎಂದು ತಿಳಿಸಲಾಗಿದೆ. ಈ ದಿನಗಳಲ್ಲಿ ಮಗುವಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಅವರು ವಿದ್ಯಾವಂತರಾಗುತ್ತಾರೆ ಎಂದು ಹೇಳುತ್ತಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Dosha horoscope 2025: ಮೀನ ರಾಶಿಯವರಿಗೆ 2025 ರಿಂದ ಶನಿ ದೆಶೆ ಶುರು

Shani Dasha Horoscope 2025: ಶನಿ ದೆಶೆಯಿಂದ ಹೈರಾಣಾಗಿರುವ ಕುಂಭ ರಾಶಿಯವರಿಗೆ 2025 ರಲ್ಲಿ ಮುಕ್ತಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Shani Dasha Horoscope 2025: ವೃಶ್ಚಿಕ ರಾಶಿಯವರಿಗೆ ಶನಿ ಗ್ರಹಚಾರ ಈ ವರ್ಷ ಇರುತ್ತಾ

Shani Dasha horoscope 2025: ತುಲಾ ರಾಶಿಯವರಿಗೆ ಈ ವರ್ಷ ಶನಿಯಿಂದ ಲಾಭ ಯಾಕೆ

ಮುಂದಿನ ಸುದ್ದಿ
Show comments