Publish Date: Sat, 17 Feb 2018 (07:18 IST)
Updated Date: Sat, 17 Feb 2018 (07:21 IST)
ಬೆಂಗಳೂರು : ಮನೆಯಲ್ಲಿ ದೇವರ ಕೋಣೆಗೆ ಹೆಚ್ಚು ಪ್ರಮುಖ್ಯತೆ ಕೊಡುತ್ತೇವೆ. ದೇವರ ಕೊಣೆಗೆ ನಮಗಿಷ್ಟ ಬಂದ ಬಣ್ಣವನ್ನು ಹಾಕಬಾರದು. ಅದಕ್ಕೆ ಸೂಕ್ತವಾದ ಬಣ್ಣವನ್ನೆ ಹಾಕಿದರೆ ಉತ್ತಮ.
ದೇವರ ಮನೆಗೆ ಸೂಕ್ತವಾದ ಬಣ್ಣಗಳೆಂದರೆ ಬಿಳಿ ಅಥವಾ ಹಳದಿ ಅತ್ಯಂತ ಶುಭಪ್ರದವಾಗಿರುತ್ತವೆ. ಮತ್ತೆ ಬೇರೆ ಯಾವುದೇ ಬಣ್ಣಗಳು ಉತ್ತಮವಾಗಿ ಇರುವುದಿಲ್ಲ. ಹಳದಿ ಬಣ್ಣವು ಗುರುವಿನ ಬಣ್ಣವಾಗಿದ್ದು, ಗುರು ಭಗವಾನರು ಧರ್ಮ ಕಾರ್ಯಗಳಿಗೆಲ್ಲ ಹವನ ಪೂಜೆ ಹೋಮ ಇತ್ಯಾದಿಗಳಿಗೆ ಕಾರಕತ್ವ ಪಡೆದು ಶುಭಪ್ರದರಾಗಿರುವುದರಿಂದ ಈ ಬಣ್ಣವು ಅತ್ಯಂತ ಸೂಕ್ತವಾಗಿರುತ್ತದೆ. ಬಿಳಿ ಬಣ್ಣವು ಶಾಂತತೆಯ ಪ್ರತೀಕವಾಗಿರುವುದರಿಂದ ಈ ಬಣ್ಣವು ಸಹ ಅತಂತ್ಯ ಸೂಕ್ತವಾಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ