Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ?

ದಿನ ಪಂಚಾಂಗ ಹೀಗಿದೆ?
ಬೆಂಗಳೂರು , ಶನಿವಾರ, 7 ನವೆಂಬರ್ 2020 (06:06 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಶನಿವಾರ, ತಿಥಿ-ಷಷ್ಠಿ, ನಕ್ಷತ್ರ-ಪುನರ್ವಸು, ಕರಣ-ವಾಣಿಜ, ಪಕ್ಷ-ಕೃಷ್ಣ, ಯೋಗ-ಶುಭ.
ರಾಹುಕಾಲ –9.21ರಿಂದ  10.42 ವರೆಗೆ  ಗುಳಿಗಕಾಲ- 6.37 ರಿಂದ  7.59 ರವರೆಗೆ                                          ಯಮಗಂಡ ಕಾಲ- 1.26 ರಿಂದ  2.48 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.37, ಸಂಜೆ ಸೂರ್ಯಾಸ್ತ-5.31                                                                 ಚಂದ್ರೋದಯ- 10.53 ಚಂದ್ರಾಸ್ತ-12.18

Share this Story:

Follow Webdunia kannada

ಮುಂದಿನ ಸುದ್ದಿ

ಜಾತಕದಲ್ಲಿ ಚಂದ್ರ ಗ್ರಹ ದೋಷವಿದ್ದರೆ ಈ ಸಮಸ್ಯೆ ಕಾಡುತ್ತದೆ. ಅದಕ್ಕೆ ಈ ಪರಿಹಾರ ಮಾಡಿ