Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ?

ದಿನ ಪಂಚಾಂಗ ಹೀಗಿದೆ?
ಬೆಂಗಳೂರು , ಶುಕ್ರವಾರ, 6 ನವೆಂಬರ್ 2020 (06:08 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಶುಕ್ರವಾರ, ತಿಥಿ-ಪಂಚಮಿ, ನಕ್ಷತ್ರ-ಆರ್ದ್ರ, ಕರಣ-ತೈತುಲ, ಪಕ್ಷ-ಕೃಷ್ಣ, ಯೋಗ-ಸಿದ್ದಿ.
ರಾಹುಕಾಲ –10.42ರಿಂದ  12.04 ವರೆಗೆ ಗುಳಿಗಕಾಲ- 7.58 ರಿಂದ  9.20 ರವರೆಗೆ                                       ಯಮಗಂಡ ಕಾಲ- 2.48 ರಿಂದ  4.10 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.37, ಸಂಜೆ ಸೂರ್ಯಾಸ್ತ-5.32                                                                 ಚಂದ್ರೋದಯ- 9.56ಚಂದ್ರಾಸ್ತ-11.28

Share this Story:

Follow Webdunia kannada

ಮುಂದಿನ ಸುದ್ದಿ

ಜಾತಕದಲ್ಲಿ ಸೂರ್ಯ ಗ್ರಹ ದೋಷವಿದ್ದರೆ ಈ ಪರಿಹಾರ ಮಾಡಿ