Select Your Language

Notifications

webdunia
webdunia
webdunia
webdunia

ದೇವಸ್ಥಾನಕ್ಕೆ ಹೋದಾಗ ಯಾವ ದೇವರಿಗೆ ಏನನ್ನು ಅರ್ಪಿಸಬೇಕು, ಎಷ್ಟು ಪ್ರದಕ್ಷಿಣೆ ಹಾಕಬೇಕು ಗೊತ್ತಾ?

ದೇವಸ್ಥಾನಕ್ಕೆ ಹೋದಾಗ ಯಾವ ದೇವರಿಗೆ ಏನನ್ನು ಅರ್ಪಿಸಬೇಕು, ಎಷ್ಟು ಪ್ರದಕ್ಷಿಣೆ ಹಾಕಬೇಕು ಗೊತ್ತಾ?
ಬೆಂಗಳೂರು , ಬುಧವಾರ, 13 ಮಾರ್ಚ್ 2019 (07:08 IST)
ಬೆಂಗಳೂರು : ದೇವರ ಬಳಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಲು ಕೆಲವರು ದೇವಸ್ಥಾನಕ್ಕೆ ಹೋಗಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಅಂತವರು ದೇವಸ್ಥಾನಕ್ಕೆ ಹೋದಾಗ ಯಾವ ದೇವರಿಗೆ ಏನನ್ನು ಅರ್ಪಿಸಬೇಕು, ಎಷ್ಟು ಪ್ರದಕ್ಷಿಣೆ ಹಾಕಿದರೆ ಆತನ ಕೃಪೆಗೆ ಪಾತ್ರರಾಗಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಿ.

ವಿನಾಯಕನ ದೇವಸ್ಥಾನಕ್ಕೆ ಹೋದಾಗ ದೇವರಿಗೆ 1 ಪ್ರದಕ್ಷಿಣೆ ಹಾಕಬೇಕು. ಹಾಗೇ ಈಶ್ವರನಿಗೆ 3 ಪ್ರದಕ್ಷಿಣೆ ಹಾಕಬೇಕು. ಹೆಣ್ಣು ದೇವತೆಗಳಿಗೆ ಹಾಗೂ ವಿಷ್ಣು ಮೂರ್ತಿಗೆ 4 ಪ್ರದಕ್ಷಿಣೆ ಹಾಕಬೇಕು. ದೇವಸ್ಥಾನದಲ್ಲಿರುವ ಆಲದ ಮರಕ್ಕೆ  7 ಪ್ರದಕ್ಷಿಣೆ ಹಾಕಬೇಕು.

 

ಹಾಗೇ ಶಿವನ ಅನುಗ್ರಹ ಪಡೆಯಬೇಕೆಂದರೆ ಅಭಿಷೇಕ ಮಾಡಬೇಕು. ಸೂರ್ಯದೇವನಿಗೆ ನಮಸ್ಕಾರ ಮಾಡಿದರೆ, ವಿಷ್ಣುವಿಗೆ ಹೂವಿನ ಅಲಂಕಾರ ಮಾಡಬೇಕು. ವಿನಾಯಕನಿಗೆ ನೈವೇದ್ಯ, ಹೆಣ್ಣು ದೇವತೆಗಳಿಗೆ ಕುಂಕುಮ ಅರ್ಚನೆ ಮಾಡಿದರೆ ಒಳ್ಳೆಯದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಾಭದ್ರ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?