ಇಂಟರ್ವ್ಯೂ ಅಟೆಂಡ್ ಮಾಡುವಾಗ ಭಯ ನಿಮ್ಮನ್ನ ಕಾಡುತ್ತಿದ್ದರೆ ಈ ಯಂತ್ರ ಧರಿಸಿ

Webdunia
ಭಾನುವಾರ, 15 ಡಿಸೆಂಬರ್ 2019 (06:36 IST)
ಬೆಂಗಳೂರು : ಜೀವನ ನಡೆಸಲು ಕೆಲಸಬೇಕು. ಅದಕ್ಕಾಗಿ ದೊಡ್ಡ  ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಲು ಕೆಲವೊಮ್ಮೆ ಇಂಟರ್ವ್ಯೂ  ಪಾಸ್ ಮಾಡಬೇಕಾಗುತ್ತದೆ. ಆದರೆ ಕೆಲವರಿಗೆ ಈ ಇಂಟರ್ವ್ಯೂ  ಪಾಸ್ ಮಾಡುವುದೇ ಕಷ್ಟಕರವಾಗಿರುತ್ತದೆ. ಅಂತವರು ಈ ಯಂತ್ರವನ್ನು ಧರಿಸಿ.


ಹೌದು. ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸಕ್ಕಾಗಿ ಇಂಟರ್ವ್ಯೂ ಅಟೆಂಡ್ ಮಾಡುವಾಗ ಭಯ ನಿಮ್ಮನ್ನ ಕಾಡುತ್ತಿದ್ದರೆ ಹನುಮ ಯಂತ್ರ ಅಥವಾ ಅಂಗಾರಕ ಯಂತ್ರ ವನ್ನು ನೀವು ಧರಿಸಬೇಕು, ಇಲ್ಲವಾದರೆ ಅದನ್ನು ಪರ್ಸ್ ನಲ್ಲಿಯಾದರೂ ಇಟ್ಟುಕೊಂಡಿರಬೇಕು. ಇದರಿಂದ ನಿಮಗೆ  ಇಂಟರ್ವ್ಯೂ ನಲ್ಲಿ ಯಶಸ್ಸು ಸಿಗುತ್ತದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments