ಒಳ್ಳೆಯ ಪತಿ ಬೇಕೆ?: ಹಾಗಾದ್ರೆ ಈ ರಾಶಿಯವರನ್ನು ಆಯ್ಕೆಮಾಡಿಕೊಳ್ಳಿ

Webdunia
ಸೋಮವಾರ, 27 ನವೆಂಬರ್ 2023 (12:17 IST)
ಪ್ರತಿಯೊಬ್ಬ ಯುವತಿಗೆ ತನ್ನನ್ನು ರಾಣಿಯಂತೆ ನೋಡಿಕೊಳ್ಳುವ ಸುಂದರವಾಗಿರುವ, ಆರ್ಥಿಕವಾಗಿ ಸದೃಡವಾಗಿರುವ ಪತಿ ಬೇಕು ಎನ್ನುವ ಕನಸು ಕಾಣುತ್ತಿರು್ತ್ತಾರೆ. ನಿಮಗೆ ಒಳ್ಳೆಯ ಪತಿ ಬೇಕು ಎಂದನ್ನಿಸಿದರೆ ಇಂತಹ ರಾಶಿಯವರನ್ನು ಆಯ್ಕೆ ಮಾಡಿ ಜೀವನವನ್ನು ಸುಂದರವಾಗಿಸಿಕೊಳ್ಳಿ
 
ಚೆನ್ನಾಗಿ ನೋಡಕೊಳ್ಳುವ ಪತಿ ಸಿಗಲಿ ಎಂಬುವುದು ಎಲ್ಲಾ ಹೆಣ್ಣಮಕ್ಕಳ ಆಸೆಯಾಗಿರುತ್ತದೆ. ಆದರೆ ಕೆಲವು ಗಂಡಸರು ತಮ್ಮ ಪತ್ನಿಯ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡದೆ ಕಟುಕರಂತೆ ವರ್ತಿಸುತ್ತಾರೆ. ಆದರೆ ಈ ಮೂರು ರಾಶಿಯಲ್ಲಿ ಹುಟ್ಟಿದ ಗಂಡು ಮಕ್ಕಳು ಮಾತ್ರ ತಮ್ಮ  ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರಂತೆ.
 
* ಕಟಕ ರಾಶಿಯ ಪುರುಷರು ಎಳ್ಳೆಯ ಪತಿಯಾಗಿರುತ್ತಾರೆ. ಈ ರಾಶಿಯ ಗಂಡಸರು ತಮ್ಮ ಸಂಗಾತಿಯ ಪ್ರತಿಯೊಂದು ಆಸೆಯನ್ನು ಅರ್ಥ ಮಾಡಿಕೊಂಡು, ತಿಳಿದುಕೊಂಡು ಈಡೇರಿಸುತ್ತಾರೆ.
 
* ತುಲಾ ರಾಶಿಯವರು ತಮ್ಮ ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಸಂಗಾತಿಯನ್ನು ಅವರು ಗೌರವಿಸುತ್ತಾರೆ.
 
* ವೃಷಭ ರಾಶಿಯ ಗಂಡಸರು ಅಧಿಕವಾಗಿ ಹಾಸ್ಯಪ್ರಜ್ಞೆಯು ತುಂಬಾ ಚೆನ್ನಾಗಿರುತ್ತದೆ. ಕಠಿಣ ಪರಿಸ್ಥಿತಿಯನ್ನು ಆರಾಮವಾಗಿ ನಿಭಾಯಿಸುತ್ತಾರೆ. ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವರು ಸಂಗಾತಿಯ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ಓದಲೇಬೇಕಾದ ಸಾಯಿಬಾಬನ ಮಂತ್ರ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments