Webdunia - Bharat's app for daily news and videos

Install App

ವಿಷ್ಣು ದಶಾವತಾರ ಸ್ತೋತ್ರ ಮತ್ತು ಓದುವುದರ ಫಲವೇನು ನೋಡಿ

Krishnaveni K
ಗುರುವಾರ, 13 ಮಾರ್ಚ್ 2025 (08:41 IST)
ಮಹಾವಿಷ್ಣುವಿನ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ದಶಾವತಾರ ಸ್ತೋತ್ರವನ್ನು ಪ್ರತಿನಿತ್ಯ ತಪ್ಪದೇ ಪಠಿಸಿ. ಮಾನಸಿಕವಾಗಿ ಧೈರ್ಯ, ಶಾಂತ ಚಿತ್ತ, ಜೀವನದಲ್ಲಿ ಸಂತೋಷ, ನೆಮ್ಮದಿ ಬೇಕೆಂದರೆ ವಿಷ್ಣುವಿನ ದಶಾವತಾರ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ಮಹಾವಿಷ್ಣುವಿನ ಎಲ್ಲಾ 10 ಅವತಾರಗಳ ಅನುಗ್ರಹ ಮತ್ತು ಶಕ್ತಿ ನಿಮಗೆ ಸಿಗುತ್ತದೆ.

ರಾಮ ಹರೇ ಕೃಷ್ಣ ಹರೇ ತವ ನಾಮ ವದಾಮಿ ಸದಾ ನೃಹರೇ ।
ನಾಮಸ್ಮರಣಾದನ್ಯೋಪಾಯಂ ನಹಿ ಪಶ್ಯಾಮೋ ಭವತರಣೇ ।।೧।।

ವೇದೋದ್ಧಾರ- ವಿಚಾರಮತೇ ಸೋಮಕದಾನವ - ಸಂಹರಣೇ ।
ಮೀನಾಕಾರ -ಶರೀರ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೨।।

ಮಂಥನಾಚಲ ಧಾರಣಹೇತೋ ದೇವಾಸುರ ಪರಿಪಾಲನ ಭೋಃ ।
ಕೂರ್ಮಾಕಾರ ಶರೀರ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೩।।

ಭೂಚೋರಕಹರ ಪುಣ್ಯದ ಮೂರ್ತೇ ಕ್ರೋಢೋಧೃತ ಭೂತೇಶ ಹರೇ ।
ಕ್ರೋಢಾಕಾರ ಶರೀರ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೪।।

ಹೇಮಕಶಿಪು ತನುಧಾರಣಹೇತೋ ಪ್ರಹ್ಲಾದಾಸುರಪಾಲನ ಭೋಃ ।
ನರಸಿಂಹಾಚ್ಯುತರೂಪ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೫।।

ಬಲಿಮದಭಂಜನ ವಿತತಮತೇ ಪಾದಾದ್ವಯಕೃತಲೋಕಕೃತೇ ।
ಪಟುವಟುವೇಷ ಮನೋಜ್ಞ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೬।।

ಕ್ಷಿತಿಪತಿವಂಶಸಂಭವಮೂರ್ತೇ ಕ್ಷಿತಿಪತಿರಕ್ಷಾಕ್ಷತಮೂರ್ತೇ ।
ಭೃಗುಪತಿರಮವರೇಣ್ಯ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೭।।

ಸೀತಾವಲ್ಲಭ ದಾಶರಥೇ ದಶರಥನಂದನ ಲೋಕಗುರೋ ।
ರಾವಣಮರ್ದನರಾಮ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೮।।

ಕೃಷ್ಣಾನಂದ ಕೃಪಾಜಲಧೇ ಕಂಸಾರೇ ಕಮಲೇಶಹರೇ ।
ಕಾಲಿಯಮರ್ಧನ ಕೃಷ್ಣ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೯।।

ತ್ರಿಪುರಸತೀ ಮಾನವಿಹರಣಾ ತ್ರಿಪುರವಿಜಯಮಾರ್ಗಣರೂಪಾ ।
ಶುದ್ಧಜ್ಞಾನವಿಬುದ್ಧ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೧೦।।

ದುಷ್ಟವಿಮರ್ಧನ ಶಿಷ್ಟಹರೇ ಕಲಿತುರಗೋತ್ತಮ ವಾಹನ ರೇ ।
ಕಲ್ಕಿನ್ ಕರ ಕರವಾಲ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೧೧।।

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

Durga Mantra: ಮಂಗಳವಾರ ಈ ಸ್ತೋತ್ರ ಓದಿದರೆ ದುರ್ಗಾ ದೇವಿಯ ಅನುಗ್ರಹ ಸಿಗುತ್ತದೆ

Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ

ಮುಂದಿನ ಸುದ್ದಿ
Show comments